ಮನೋರಂಜನೆ

ಸ್ಯಾಂಡಲ್‌ವುಡ್‌ ಅಭಿನಯಿಸ್ತಿರೋದಕ್ಕೆ ಎಕ್ಸೈಟ್ ಆಗಿರುವ ಮಲೆಯಾಳಂ ಬ್ಯೂಟಿ

Pinterest LinkedIn Tumblr

sanushaಬೆಂಗಳೂರು: ಕನ್ನಡದಲ್ಲಿ ಮೊದಲ ಬಾರಿಗೆ ಅಭಿನಯಿಸುತ್ತಿರುವ ಸನುಷಾ ಮಲೆಯಾಳಂ ಮೂಲದವರು.. ಸ್ಯಾಂಡಲ್‌ವುಡ್‌ನ ‘ಸಂತೆಯಲ್ಲಿ ನಿಂತ ಕಬೀರ್’ ಚಿತ್ರದಲ್ಲಿ ಸನುಷಾ ನಟಿಸುತ್ತಿದ್ದಾರೆ. ಈಕುರಿತು ಫುಲ್ ಎಕ್ಸೈಟ್ ಆಗಿದ್ದಾರಂತೆ.

‘ಸಂತೆಯಲ್ಲಿ ನಿಂತ ಕಬೀರ್’ ಚಿತ್ರದ ರಿಲೀಸ್ ಆಗಿ ಕಾಯುತ್ತಿರುವ ಸನುಷಾಗೆ ತಾವು ಅಭಿನಯಿಸುತ್ತಿರುವ ಕನ್ನಡದ ಚಿತ್ರದ ಬಗ್ಗೆ ತುಂಬಾ ಕುತೂಹಲವಿದೆ ಎಂದು ಹೇಳಿದ್ದಾರೆ.

ರಿಲೀಸ್‌ಗಾಗಿ ಎದುರು ನೋಡುತ್ತಿರುವ ಅವರು, ಬೆಂಗಳೂರಿಗೆ ಮೊದಲ ಬಾರಿಗೆ ಶೂಟಿಂಗ್ ಗಾಗಿ ಆಗಮಿಸಿದ್ದ ಅವರು, ಬೆಂಗಳೂರು ಹಾಗೂ ಸ್ಯಾಂಡಲ್‌ವುಡ್ ಅಂದ್ರೆ ಬಿಗ್ ಹರ್ಟ್ ಎಂದು ಸನುಷಾ ಹೇಳಿದ್ದಾಳೆ.

ಇನ್ನೂ ಈ ಚಿತ್ರದಲ್ಲಿ ತಮ್ಮದೇ ಹಾಡಿಗೆ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ ಶಿವಣ್ಣ.. ‘ಸಂತೆಯಲ್ಲಿ ನಿಂತ ಕಬೀರ್’ ಚಿತ್ರದಲ್ಲಿ ಶಿವರಾಜಕುಮಾರ್ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ತಮ್ಮ ಹಾಡಿಗೆ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ.. ಮುಂದಿನ ವಾರದಂದು ಈ ಚಿತ್ರ ಬಿಡುಗಡೆ ಆಗಲಿದೆ.

ಚಿತ್ರಕ್ಕೆ ಇಸ್ಮಾಯಿಲ್ ದರ್ಬಾರ್ ಸಾಂಗ್ ಕಂಪೋಸ್ ಮಾಡಿದ್ದಾರೆ.. ಈ ಹಾಡನ್ನು ಚಿಕ್ಕಮಂಗಳೂರಲ್ಲಿ ಚಿತ್ರೀಕರಿಸಲಾಗಿದೆ. ಇದೊಂದು ಮೆಲೋಡಿಯಸ್ ಹಾಗೂ ರೋಮ್ಯಾಂಚಿಕ್ ಟ್ರ್ಯಾಕ್ ಆಗಿರಲಿದೆ.

ಶಿವಣ್ಣ ಡಿಫರೆಂಡ್ ಆಗಿ ಮೂಡಿ ಬರಲು ಚಿತ್ರತಂಡ ಬಯಸಿತ್ತು. ಚಿತ್ರದ ಸಾಂಗ್‌ಗೆ ಶಿವರಾಜ್‌ಕುಮಾರ್ ನೃತ್ಯ ನಿರ್ದೇಶನ ಮಾಡಲು ನಿರ್ಧರಿಸಿದ್ದರು. ಅದರಂತೆ ಅವರು ಫ್ರೆಶ್ ಆಗಿ ಕೆಲಸ ಮಾಡಲಿದ್ದಾರೆ. ಇದರಲ್ಲಿ ಯಾವುದೇ ಡೌಟ್ ಇಲ್ಲ. ಶಿವಣ್ಣ ಕೋರಿಯೋಗ್ರಾಫ್ ಮಾಡುತ್ತಿರುವುದು ಅಭಿಮಾನಿಗಳಿಗೆ ಸಂತಸ ತರಲಿದೆ ಎಂದು ಚಿತ್ರದ ನಿರ್ದೇಶಕ ನಾಗೇಂದ್ರ ಬಾಬು ತಿಳಿಸಿದ್ದರು.

Comments are closed.