ನವದೆಹಲಿ: ನಟಿ ಕರೀನಾ ಕಪೂರ್ ದೀಪಿಕಾ ಪಡುಕೋಣೆ ಮೇಲೆ ಸಿಟ್ಟಾಗಿದ್ದಾರೆ. ದೀಪಿಕಾ ಮೇಲೆ ಕರೀನಾ ಅಸಮಾಧಾನ ಗೊಂಡಿದ್ದಾರೆ.
ನನಗೆ ನಿಶ್ಚಿತಾರ್ಥವಾಗಿಲ್ಲ, ನನಗೆ ಮದುವೆಯಾಗಿಲ್ಲ, ನಾನು ಗರ್ಭಿಣಿಯಲ್ಲ ಎಂದು ದೀಪಿಕಾ ಹೇಳಿಕೆ ನೀಡಿದ್ದರು. ಕೆಲ ಕಾರಣಗಳಿಂದ ಈ ಹೇಳಿಕೆ ಕರೀನಾ ಕಪೂರ್ ಮೇಲೆ ಪರಿಣಾಮ ಬೀರಿದೆಯಂತೆ.
ದೀಪಿಕಾ ತಮ್ಮ ಮದುವೆ ಹಾಗೂ ಎಂಗೇಜ್‌ಮೆಂಟ್ ಕುರಿತಂತೆ ಸ್ಪಷ್ಟನೆ ನೀಡಿದ್ದರು. ಆದರೆ ಯಾರೋಬ್ಬರು ದೀಪಿಕಾಗೆ ಗರ್ಭಿಣಿಯಾ ಎಂದು ಪ್ರಶ್ನಿಸಿರಲಿಲ್ಲ, ಆಗಿದ್ದೂ ದೀಪಿಕಾ ಹಾಗೆ ಹೇಳಿರುವುದರ ಅರ್ಥ ಏನು ಎಂದು ಕರೀನಾ ತಲೆ ಕೆಡಿಸಿಕೊಂಡಿದ್ದಾರಂತೆ.
ಇತ್ತ ಕರೀನಾ ಕೂಡ ತಮ್ಮ ಮುಂಬರುವ ಚಿತ್ರದ ಶೂಟಿಂಗ್‌ನಲ್ಲಿ ಬ್ಯೂಸಿ ಇದ್ದಾರೆ. ಕರೀನಾ ಮತ್ತು ಸೈಫ್ ಆಲಿಖಾನ್ ದಂಪತಿ ಡಿಸೆಂಬರ್ ನಲ್ಲಿ ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.
Comments are closed.