ಮನೋರಂಜನೆ

ಪ್ರತಿಮಾ ಸಿಂಗ್ ಜತೆ ಇಶಾಂತ್ ಶರ್ಮಾ ನಿಶ್ಚಿತಾರ್ಥ

Pinterest LinkedIn Tumblr

Ishant-Sharmaಭಾರತ ಕ್ರಿಕೆಟ್ ತಂಡದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಗಳೆಲ್ಲ ಇದೀಗ ಹಸೆಮಣೆ ಹೇರುತ್ತಿದ್ದು ಇದಕ್ಕೆ ಹೊಸ ಸೇರ್ಪಡೆ ಟೀಂ ಇಂಡಿಯಾದ ವೇಗಿ ಇಶಾಂತ್ ಶರ್ಮಾ.
ಹೌದು ಇಶಾಂತ್ ಶರ್ಮಾ ಭಾರತದ ಮಹಿಳಾ ಬಾಸ್ಕೆಟ್ ಬಾಲ್ ತಂಡದ ಸ್ಟಾರ್ ಆಟಗಾರ್ತಿ ಪ್ರತಿಮಾ ಸಿಂಗ್ ಜತೆ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದಾರೆ.
ಸದ್ಯ ಟೀಂ ಇಂಡಿಯಾ ತಂಡದಲ್ಲಿ ಸ್ಥಾನಪಡೆಯದ ಇಶಾಂತ್ ಶರ್ಮಾ ಐಪಿಎಲ್ 9ನೇ ಆವೃತ್ತಿಯಲ್ಲಿ ಪುಣೆ ಸೂಪರ್ ಜೈಂಟ್ಸ್ ಪರ ಆಡಿದ್ದರು.

Comments are closed.