ಮನೋರಂಜನೆ

‘ಫೀವರ್’ ಚಿತ್ರದಲ್ಲಿ ಬಿಕಿನಿಯಲ್ಲಿ ತೆರೆ ಮೇಲೆ ಬರಲಿದ್ದಾಳೆ ನಟಿ ಗೌಹರ್ ಖಾನ್

Pinterest LinkedIn Tumblr

goಮುಂಬೈ: ಬಿಗ್ ಬಾಸ್ ವಿನ್ನರ್ ಗೌಹರ್ ಖಾನ್ ‘ಫಿವರ್’ ಚಿತ್ರದಲ್ಲಿ ಟಿವಿ ನಟ ರಾಜೀವ್ ಖಂಡೇವಾಲ್ ಜತೆ ಸ್ಕ್ರೀನ್ ಶೇರ್ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಹಾಟ್ ಬಿಕಿನಿಯಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾಳೆ.
ಗೌಹರ್ ಖಾನ್ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ಹೇ ಹೇ ಜವಾನಿ ಹೇ ಲೇ ದೋಬಿ’,’ಕ್ಯಾ ಕೂಲ್ ಹೇ ಹಮ್’ 3 ಈ ಚಿತ್ರದಲ್ಲಿ ಅವರು ಬಿಕಿನಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನೂ ಗೌಹಾರ್ ಖಾನ್ ಆನ್ ಸ್ಕ್ರೀನ್ ಮೇಲೆ ಕೇವಲ ಬಿಕಿನಿ ಅವತಾರಕ್ಕಷ್ಟೇ ಸೀಮಿತವಾಗಿಲ್ಲ, ಇವರು ಲಿಪ್ ಲಾಕ್ ದೃಶ್ಯಗಳಲ್ಲು ಫೀವರ್ ಹುಟ್ಟಿಸಿದ್ದಾರೆ. ಆನ್ ಸ್ಕ್ರೀನ್ ಮೇಲೆ ರಾಜೀವ್ ಜತೆಗೆ ಕಿಸ್ಸಿಂಗ್ ಸೀನ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಚಿತ್ರದಲ್ಲಿ ರಾಜೀವ್ ಕಾಟ್ರ್ಯಾಕ್ಟ್ ಕಿಲ್ಲರ್ ಆಗಿ ಮಿಂಚಿದ್ದಾರೆ.

ಗೌಹರ್ ಖಾನ್‌ಳನ್ನು ನೀವು ಸ್ಮಾಲ್ ಸ್ಕ್ರೀನ್ ಮೇಲೆ ನೋಡಿರ್ತಿರಾ,,, ಬಿಗ್ ಬಾಸ್ 7ರ ವಿನ್ನರ್ ಆಗಿದ್ದ ಅವರುಸ ಝಲ್ಲಕ್ ಧಿಖ್ ಲಾ ಜಾ ಶೋನಲ್ಲೂ ರನ್ನರ್ ಅಪ್ ಆಗಿದ್ದವರು. ಇನ್ನೂ ಮುಂಬರುವ ರಿಯಾಲಿಟಿ ಶೋ ಖಾನ್ ಸಿಸ್ಟರ್ಸ್ ವಿತ್ ಶೋನಲ್ಲಿ ಕಾಣಿಸುಕೊಳ್ಳುತ್ತಿದ್ದಾರೆ. ಅಲ್ಲದೇ ಖತರೋ ಕೀ ಕಿಲಾಡಿಯಲ್ಲು ಅವರು ಭಾಗಿಯಾಗಿದ್ದರು.

Comments are closed.