ಮನೋರಂಜನೆ

ಕರಾವಳಿ ಯುವತಿ ಜತೆ ಖ್ಯಾತ ನಿರ್ದೇಶಕ ಅನುರಾಗ್‌ ಕಶ್ಯಪ್‌ ಡೇಟಿಂಗ್‌

Pinterest LinkedIn Tumblr

anurag-shubra

ಮುಂಬಯಿ: ಬಾಲಿವುಡ್‌ನ‌ ಜನಪ್ರಿಯ ನಿರ್ದೇಶಕ ಅನುರಾಗ್‌ ಕಶ್ಯಪ್‌ ಕರ್ನಾಟಕ ಕರಾವಳಿ ಮೂಲದ ಯುವತಿ ಜತೆಗೆ ಡೇಟಿಂಗ್‌ ಮಾಡುತ್ತಿದ್ದಾರೆಂದು ಮಾಧ್ಯಮಗಳು ವರದಿ ಮಾಡಿವೆ.

ಮುಂಬಯಿನ ಸೈಂಟ್‌ ಕ್ಸೇವಿಯರ್‌ ಕಾಲೇಜಿನ ಮಾಸ್‌ ಮೀಡಿಯಾ ವಿದ್ಯಾರ್ಥಿನಿಯಾಗಿದ್ದ ಶುಭ್ರಾ ಶೆಟ್ಟಿ ಈ ಯುವತಿ. ಪ್ರಸ್ತುತ ಅವರು ಫ್ಯಾಂಟಮ್‌ ಫಿಲ್ಮ್ಸ್ ಸಂಸ್ಥೆಯಲ್ಲಿ ನೌಕರಿ ಮಾಡುತ್ತಿದ್ದಾರೆ.

ಪ್ರಸ್ತುತ ಅವರು ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದಾರೆ ಎನ್ನಲಾಗಿದೆ. ಅನುರಾಗ್‌ಗೆ ಈಗಾಗಲೇ ಎರಡು ಮದುವೆಯಾಗಿ ವಿಚ್ಛೇದನ ಪಡೆದಿದ್ದಾರೆ.
-ಉದಯವಾಣಿ

Write A Comment