ಮನೋರಂಜನೆ

ಐಬಿಎಸ್ಎಫ್ ವಿಶ್ವ ಚಾಂಪಿಯನ್‌ಶಿಪ್‌: ಪಂಕಜ್ ಅಡ್ವಾಣಿಗೆ 14ನೇ ವಿಶ್ವ ಪ್ರಶಸ್ತಿ

Pinterest LinkedIn Tumblr

Pankajಅಡಿಲೇಡ್: ಐಬಿಎಸ್ಎಫ್ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಶಿಪ್‌ ಗೆಲ್ಲುವ ಮೂಲಕ ಭಾರತದ ಅಗ್ರಮಾನ್ಯ ಬಿಲಿಯರ್ಡ್ಸ್ ಆಟಗಾರ ಪಂಕಜ್ ಅಡ್ವಾಣಿ ಅವರು 14ನೇ ವಿಶ್ವ ಪ್ರಶಸ್ತಿ ಗಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಇಂದು ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕದ ಕ್ರೀಡಾತಾರೆ ಪಂಕಜ್ ಅಡ್ವಾನಿ ಅವರು ಸಿಂಗಾಪುರದ ಪೀಟರ್ ಗಿಲ್ಕ್ರಿಸ್ಟ್ ಅವರನ್ನು ಸೋಲಿಸಿ 1168 ಪಾಯಿಂಟ್ ಕಲೆಹಾಕಿ ಜಯಶಾಲಿಯಾಗಿದ್ದಾರೆ.

Write A Comment