ಮನೋರಂಜನೆ

ಕ್ರಿಕೆಟಿಗ ಅಫ್ರಿದಿ ಜೊತೆ ನಾನು ಸೆಕ್ಸ್ ಮಾಡಿದ್ದೇನೆ: ನಟಿ ಅರ್ಶಿ ಖಾನ್

Pinterest LinkedIn Tumblr

arshi-afridiಮುಂಬೈ: ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಜೊತೆ ಸೆಕ್ಸ್ ಮಾಡಿದ್ದೇನೆ ಎಂದು ರೂಪದರ್ಶಿ ಕಮ್ ನಟಿ ಅರ್ಶಿ ಖಾನ್ ಟ್ವಿಟ್ಟರ್ ನಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾಳೆ.

ದುಬೈನ 7 ಸ್ಟಾರ್ ಹೋಟೆಲ್​ನಲ್ಲಿ ಇತ್ತೀಚೆಗೆ 2 ದಿನಗಳ ಕಾಲ ಅಫ್ರಿದಿಯೊಂದಿಗೆ ಕಾಲ ಕಳೆದಿದ್ದೆ ಎಂದು ಹೇಳಿಕೊಂಡಿದ್ದಾರೆ. ಭೋಪಾಲ್ ಮೂಲದ ರೂಪದರ್ಶಿ ಸದ್ಯ ಮುಂಬೈನಲ್ಲಿ ವಾಸಿಸುತ್ತಿದ್ದು, 2-3 ತಿಂಗಳಿಗೊಮ್ಮೆ ಅಫ್ರಿದಿಯನ್ನು ಭೇಟಿ ಮಾಡಲು ದುಬೈಗೆ ತೆರಳುತ್ತಿದ್ದೆ ಎಂದು ಹೇಳಿದ್ದಾರೆ.

ನಾನು ಅಫ್ರಿದಿ ಜೊತೆ ಸೆಕ್ಸ್ ಮಾಡಿದ್ದೇನೆ. ನನಗಿಷ್ಟವಾದ ಪುರುಷನ ಜೊತೆ ಮಲಗಲು ಭಾರತೀಯ ಮಾಧ್ಯಮಗಳ ಅನುಮತಿ ಪಡೆಯಬೇಕೆ..? ಇದು ನನ್ನ ವೈಯಕ್ತಿಕ ಜೀವನ.. ಇದು ನನ್ನ ಪ್ರೀತಿಯ ವಿಷಯ ಎಂದು ಅರ್ಶಿಖಾನ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ವಿವಾದಿತ ರಾಧೆ ಮಾ ‘ಸೆಕ್ಸ್ ರಾಕೆಟ್’ ನಡೆಸುತ್ತಿದ್ದರು ಎಂದು ಆರೋಪಿಸಿದ್ದ ರೂಪದರ್ಶಿ ಆಶಿ ಖಾನ್ ಈಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

Write A Comment