ಮನೋರಂಜನೆ

“ಭಜರಂಗಿ ಭಾಯಿಜಾನ್” ಪೋಸ್ಟರ್ ಬಿಡುಗಡೆ ಮಾಡಿದ ಶಾರುಖ್: ಟ್ವಿಟ್ಟರ್ ನಲ್ಲಿ ಪೋಸ್ಟರ್ ಹಾಕಿ, ಸಲ್ಮಾನ್ ಗೆ ಶುಭಾಷಯ ಕೋರಿದ ಬಾಲಿವುಡ್ ಬಾದ್ ಶಾ

Pinterest LinkedIn Tumblr

Bajrang-Bhaijaan-shahrukh

ಮುಂಬೈ: ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ “ಭಜರಂಗಿ ಭಾಯಿಜಾನ್” ಚಿತ್ರದ ಪೋಸ್ಚರ್ ಅನ್ನು ಬಾಲಿವುಡ್ ಬಾದ್ ಶಾ ಶಾರುಖ್ ಖಾನ್  ಬಹಿರಂಗಗೊಳಿಸಿದ್ದಾರೆ.

ಬಾಲಿವುಡ್ ನ ಪರಸ್ಪರ ವಿರೋಧಿಗಳೆಂದೆ ಖ್ಯಾತಿಗಳಿಸಿರುವ ಸಲ್ಮಾನ್ ಮತ್ತು ಶಾರುಖ್ ಖಾನ್ ಮತ್ತೆ ಒಂದಾಗಿದ್ದು, ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಚಿತ್ರ “ಭಜರಂಗಿ

ಭಾಯಿಜಾನ್” ಚಿತ್ರದ ಸಲ್ಮಾನ್ ಅವರ ಫರ್ಸ್ಟ್ ಲುಕ್ ಪೋಸ್ಟರ್ ಅನ್ನು ಶಾರುಖ್ ಬಿಡುಗಡೆ ಮಾಡಿದ್ದಾರೆ. ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ “ಭಜರಂಗಿ ಭಾಯಿಜಾನ್” ಚಿತ್ರದ ಪೋಸ್ಟರ್ ಅನ್ನು ಷೇರ್ ಮಾಡುವ ಮೂಲಕ ಸಲ್ಮಾನ್ ಖಾನ್ ಮತ್ತು ಚಿತ್ರ ತಂಡಕ್ಕೆ ಶುಭಾಷಯ ಕೋರಿದ್ದಾರೆ.

Write A Comment