ಬಾಲಿವುಡ್ ನ ಹಾಟ್ ಬೆಡಗಿ ಪ್ರಿಯಾಂಕಾ ಚೋಪ್ರಾ ಇದೀಗ ಸೆಕ್ಸ್ ಸೀನ್ ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.
ಹೌದು. ಬಾಲಿವುಡ್ ನಲ್ಲಿ ತನ್ನದೇ ಆದ ವಿಶಿಷ್ಟ ಪ್ರತಿಭೆ ಪ್ರದರ್ಶಿಸಿದ ಪ್ರಿಯಾಂಕಾ ಚೋಪ್ರಾ ಮೇರಿಕೋಮ್ ಪಾತ್ರದಲ್ಲಿ ಪಕ್ಕಾ ದೇಸಿ ಹುಡುಗಿಯಾಗಿದ್ದಳು. ಆದರೆ ಅಮೆರಿಕ ಟಿ.ವಿ. ಶೋ ಕ್ವಾಟಿಕೋದಲ್ಲಿ ಪಕ್ಕಾ ಹಾಲಿವುಡ್ ಬೆಡಗಿಗೆ ಸೆಡ್ಡು ಹೊಡೆದಿರುವ ಪ್ರಿಯಾಂಕಾ ಟ್ರೇಲರ್ ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು ಅಚ್ಚರಿಗೆ ಕಾರಣವಾಗಿದೆ.
ಅಲ್ಲದೇ ಪ್ರಿಯಾಂಕಾ ಈ ಶೋ ನಲ್ಲಿ ಸೆಕ್ಸ್ ಸೀನ್ ನಲ್ಲೂ ಕಾಣಿಸಿಕೊಂಡು ಹಾಲಿವುಡ್ ಬೆಡಗಿಯರಿಗೆ ತಾವೇನೂ ಕಡಿಮೆ ಇಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.
%VIDEO%
