ಮುಂಬೈ

ಇನ್ನು ಮುಂದೆ ಮೊಬೈಲ್ ಫೋನ್​ ಒಂದೇ ರಿಂಗ್​ಗೆ ಕಟ್​!

Pinterest LinkedIn Tumblr

ಪ್ರತಿಷ್ಠಿತ ಟೆಲಿಫೋನ್ ಕಂಪೆನಿಗಳು ತನ್ನ ಕಾಲ್ ಟೈಮರ್ ಅನ್ನು 45 ಸೆಕೆಂಡ್​​ಗಳಿಂದ ಕಡಿಮೆಗೊಳಿಸಲು ಚಿಂತನೆ ನಡೆಸಿದೆ. ಹೀಗಾಗಿ ರಿಲಾಯನ್ಸ್ ಜಿಯೋ ಮತ್ತು ಏರ್​ಟೆಲ್​​ ಮುಂದಿನ ದಿನಗಳಲ್ಲಿ ಹೊರ ಹೋಗುವ ಕರೆಯನ್ನು 25 ಸೆಂಕೆಂಡ್ ಮಾತ್ರ ಸೀಮಿತಗೊಳಿಸಲು ಮುಂದಾಗಿದೆ. ಪ್ರತಿಷ್ಠಿತ ಟೆಲಿಫೋನ್ ಕಂಪೆನಿಗಳು ತನ್ನ ಕಾಲ್ ಟೈಮರ್ ಅನ್ನು 45 ಸೆಕೆಂಡ್​​ಗಳಿಂದ ಕಡಿಮೆಗೊಳಿಸಲು ಚಿಂತನೆ ನಡೆಸಿದೆ. ಹೀಗಾಗಿ ರಿಲಾಯನ್ಸ್ ಜಿಯೋ ಮತ್ತು ಏರ್​ಟೆಲ್​​ ಮುಂದಿನ ದಿನಗಳಲ್ಲಿ ಹೊರ ಹೋಗುವ ಕರೆಯನ್ನು 25 ಸೆಂಕೆಂಡ್ ಮಾತ್ರ ಸೀಮಿತಗೊಳಿಸಲು ಮುಂದಾಗಿದೆ.

ಟೆಲಿಫೋನ್ ಕ್ಷೇತ್ರದಲ್ಲಿ ದರ ಸಮರದಿಂದ ಹಿಡಿದು ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಭಾರೀ ಪೈಪೋಟಿ ನಡೆಯಿತ್ತಿದೆ. ಇದೀಗ ಹೊರ ಹೋಗುವ ಕರೆಗಳ ಅವಧಿಯಲ್ಲೂ ಸ್ಫರ್ದೆಗೆ ಇಳಿದಿವೆ. 45 ಸೆಕೆಂಡ್​​ಗಳ ರಿಂಗಿಂಗ್ ಅವಧಿಯನ್ನು 25 ಸೆಕೆಂಡ್​​ಗಳಿಗೆ ಇಳಿಸುತ್ತಿವೆ. ಟೆಲಿಫೋನ್ ಕ್ಷೇತ್ರದಲ್ಲಿ ದರ ಸಮರದಿಂದ ಹಿಡಿದು ಗ್ರಾಹಕರನ್ನು ಸೆಳೆಯುವ ನಿಟ್ಟಿನಲ್ಲಿ ಭಾರೀ ಪೈಪೋಟಿ ನಡೆಯಿತ್ತಿದೆ. ಇದೀಗ ಹೊರ ಹೋಗುವ ಕರೆಗಳ ಅವಧಿಯಲ್ಲೂ ಸ್ಫರ್ದೆಗೆ ಇಳಿದಿವೆ. 45 ಸೆಕೆಂಡ್​​ಗಳ ರಿಂಗಿಂಗ್ ಅವಧಿಯನ್ನು 25 ಸೆಕೆಂಡ್​​ಗಳಿಗೆ ಇಳಿಸುತ್ತಿವೆ.

ಗ್ರಾಹಕರ ಅನುಕೂಲಕ್ಕಾಗಿ ಭಾರ್ತಿ ಏರ್ಟೆಲ್ ರಿಂಗಿಂಗ್ ಟೈಮರ್ ಅನ್ನು 25 ಸೆಕೆಂಡ್​​ಗಳಿಗೆ ಇಳಿಸುವ ಬಗ್ಗೆ ಟ್ರಾಯ್​ಗೆ ಪತ್ರ ಬರೆದಿದೆ. ಆದರೆ ಇದೀಗ ಭಾರ್ತಿ ಏರ್​ಟೆಲ್​ ಸಂಸ್ಥೆ ತನ್ನ ರಿಂಗಿಂಗ್ ಸಮಯವನ್ನು 25 ಸೆಕೆಂಡ್​​ಗಳಿಗೆ ಕಡಿತಗೊಳಿಸಿದೆ. ಗ್ರಾಹಕರ ಅನುಕೂಲಕ್ಕಾಗಿ ಭಾರ್ತಿ ಏರ್ಟೆಲ್ ರಿಂಗಿಂಗ್ ಟೈಮರ್ ಅನ್ನು 25 ಸೆಕೆಂಡ್​​ಗಳಿಗೆ ಇಳಿಸುವ ಬಗ್ಗೆ ಟ್ರಾಯ್​ಗೆ ಪತ್ರ ಬರೆದಿದೆ. ಆದರೆ ಇದೀಗ ಭಾರ್ತಿ ಏರ್​ಟೆಲ್​ ಸಂಸ್ಥೆ ತನ್ನ ರಿಂಗಿಂಗ್ ಸಮಯವನ್ನು 25 ಸೆಕೆಂಡ್​​ಗಳಿಗೆ ಕಡಿತಗೊಳಿಸಿದೆ.

ಬಹುತೇಕ ಟೆಲಿಕಾಂ ಆಪರೇಟ ರ್​​ಗಳು ತಮ್ಮ ಕರೆಯ ರಿಂಗಿಂಗ್ ಅವಧಿಯನ್ನು 30 ಸೆಕೆಂಡ್​​ಗಳಿಗೆ ಇಳಿಸಬೇಕಾಗಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ಕ್ಕೆ ತಿಳಿಸಿದೆ. ಶೀಘ್ರದಲ್ಲೇ ಈ ಪ್ರಸ್ತಾವನೆಗೆ ಟ್ರಾಯ್ ಉತ್ತರಿಸಲಿದೆ. ಬಹುತೇಕ ಟೆಲಿಕಾಂ ಆಪರೇಟ ರ್​​ಗಳು ತಮ್ಮ ಕರೆಯ ರಿಂಗಿಂಗ್ ಅವಧಿಯನ್ನು 30 ಸೆಕೆಂಡ್​​ಗಳಿಗೆ ಇಳಿಸಬೇಕಾಗಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ಕ್ಕೆ ತಿಳಿಸಿದೆ. ಶೀಘ್ರದಲ್ಲೇ ಈ ಪ್ರಸ್ತಾವನೆಗೆ ಟ್ರಾಯ್ ಉತ್ತರಿಸಲಿದೆ.

ಕರೆಯ ರಿಂಗಿಂಗ್ ಅವಧಿಯನ್ನು ಕಡಿಮೆಗೊಳಿಸಿದರೆ ಒಳ ಬರುವ ಕರೆ(ಇನ್​​ಕಮ್ಮಿಂಗ್​ ಕರೆ), ಹೊರ ಹೋಗುವ ಕರೆಯಿಂದ(ಔಟ್​ಗೊಯಿಂಗ್​ ಕರೆ) ಬಳಕೆದಾರರಿಗೆ ಮತಷ್ಟು ಪ್ರಯೋಜನ ಸಿಗಲಿದೆ ಎಂದು ಟೆಲಿಕಾಂ ಸಂಸ್ಥೆ ವಾದಿಸುತ್ತಿದೆ. ಕರೆಯ ರಿಂಗಿಂಗ್ ಅವಧಿಯನ್ನು ಕಡಿಮೆಗೊಳಿಸಿದರೆ ಒಳ ಬರುವ ಕರೆ(ಇನ್​​ಕಮ್ಮಿಂಗ್​ ಕರೆ), ಹೊರ ಹೋಗುವ ಕರೆಯಿಂದ(ಔಟ್​ಗೊಯಿಂಗ್​ ಕರೆ) ಬಳಕೆದಾರರಿಗೆ ಮತಷ್ಟು ಪ್ರಯೋಜನ ಸಿಗಲಿದೆ ಎಂದು ಟೆಲಿಕಾಂ ಸಂಸ್ಥೆ ವಾದಿಸುತ್ತಿದೆ.

Comments are closed.