ಮುಂಬೈ

ಮದುವೆ ಸಮಾರಂಭ, ಹಬ್ಬದ ಸೀಸನ್‌ನ ಈ ಸಮಯದಲ್ಲಿ ಚಿನ್ನದ ಬೆಲೆ ಗಗನಕ್ಕೆ.

Pinterest LinkedIn Tumblr

ಸೀಸನ್‌ನ

ಚಿನ್ನಾಭರಣಪ್ರಿಯರಾಗಿರುವ ಭಾರತೀಯರು ಮದುವೆ ಸಮಾರಂಭ, ಹಬ್ಬದ ಸೀಸನ್ ಗಳಲ್ಲಿ ಬಂಗಾರ ಖರೀದಿಸುವುದು ವಾಡಿಕೆ. ಪ್ರತಿದಿನ ಚಿನ್ನ, ಬೆಳ್ಳಿ ಬೆಲೆಯನ್ನು ಪರಿಶೀಲಿಸುವುದು ತುಂಬಾ ಜನರ ಹವ್ಯಾಸ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆ ಹಾಗು ಸ್ಥಳೀಯ ಆಭರಣ ತಯಾರಕರ ಬೇಡಿಕೆ ಚಿನ್ನದ ಬೆಲೆ ಏರಿಳಿಕೆ ಕಾರಣವಾಗಿರುತ್ತದೆ.

ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 30700, 24 ಕ್ಯಾರೆಟ್ ಚಿನ್ನ ರೂ. 32800, ಬೆಳ್ಳಿ ದರ: ರೂ. 41300
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 30700, 24 ಕ್ಯಾರೆಟ್ ಚಿನ್ನ ರೂ. 32800, ಬೆಳ್ಳಿ ದರ: ರೂ. 41300
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 30700, 24 ಕ್ಯಾರೆಟ್ ಚಿನ್ನ ರೂ. 32800, ಬೆಳ್ಳಿ ದರ: ರೂ. 41300
ಹುಬ್ಬಳ್ಳಿ
22ಕ್ಯಾರೆಟ್ ಚಿನ್ನ ರೂ. 30700, 24 ಕ್ಯಾರೆಟ್ ಚಿನ್ನ ರೂ. 32800, ಬೆಳ್ಳಿ ದರ: ರೂ. 41300
ನಗರ: ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 30700, 24 ಕ್ಯಾರೆಟ್ ಚಿನ್ನ ರೂ. 32800, ಬೆಳ್ಳಿ ದರ: ರೂ. 41300
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 30700, 24 ಕ್ಯಾರೆಟ್ ಚಿನ್ನ ರೂ. 32800, ಬೆಳ್ಳಿ ದರ: ರೂ. 41300

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 31300, 24 ಕ್ಯಾರೆಟ್ ಚಿನ್ನ ರೂ. 33070, ಬೆಳ್ಳಿ ದರ: ರೂ. 41300
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 31700, 24 ಕ್ಯಾರೆಟ್ ಚಿನ್ನ ರೂ. 33580, ಬೆಳ್ಳಿ ದರ: ರೂ. 41300
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 31700, 24 ಕ್ಯಾರೆಟ್ ಚಿನ್ನ ರೂ. 33580, ಬೆಳ್ಳಿ ದರ: ರೂ. 41300
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 31850, 24ಕ್ಯಾರೆಟ್ ಚಿನ್ನ ರೂ. 33350, ಬೆಳ್ಳಿ ದರ: ರೂ. 41300
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 31530, 24 ಕ್ಯಾರೆಟ್ ಚಿನ್ನ ರೂ. 33790, ಬೆಳ್ಳಿ ದರ: ರೂ. 41300

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 31290, 24ಕ್ಯಾರೆಟ್ ಚಿನ್ನ ರೂ. 33450, ಬೆಳ್ಳಿ ದರ: ರೂ. 41300
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 31290, 24ಕ್ಯಾರೆಟ್ ಚಿನ್ನ ರೂ. 33450, ಬೆಳ್ಳಿ ದರ: ರೂ. 41300
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 31290, 24 ಕ್ಯಾರೆಟ್ ಚಿನ್ನ ರೂ. 33450, ಬೆಳ್ಳಿ ದರ: ರೂ. 41300
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 30070, 24ಕ್ಯಾರೆಟ್ ಚಿನ್ನ ರೂ. 32800, ಬೆಳ್ಳಿ ದರ: ರೂ. 41300
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 31290, 24 ಕ್ಯಾರೆಟ್ ಚಿನ್ನ ರೂ. 33450, ಬೆಳ್ಳಿ ಬೆಲೆ: ರೂ. 41300

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 31210, 24 ಕ್ಯಾರೆಟ್ ಚಿನ್ನ: ರೂ. 33300, ಬೆಳ್ಳಿ ಬೆಲೆ: ರೂ. 41300
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 31210, 24ಕ್ಯಾರೆಟ್ ಚಿನ್ನ ರೂ. , 33300, ಬೆಳ್ಳಿ ದರ: ರೂ. 41300
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 31950, 24 ಕ್ಯಾರೆಟ್ ಚಿನ್ನ ರೂ. 33870, ಬೆಳ್ಳಿ ಬೆಲೆ: ರೂ. 41300
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 31330, ಕ್ಯಾರೆಟ್ ಚಿನ್ನ ರೂ. 33090, ಬೆಳ್ಳಿ ಬೆಲೆ: ರೂ. 41300
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 31850, 24 ಕ್ಯಾರೆಟ್ ಚಿನ್ನ ರೂ. 33350, ಬೆಳ್ಳಿ ದರ: ರೂ. 41300

Comments are closed.