ಮನೋರಂಜನೆ

ಖ್ಯಾತ ಹಿನ್ನೆಲೆ ಗಾಯಕಿ ಮುಬಾರಕ್ ಬೇಗಂ ವಿಧಿವಶ

Pinterest LinkedIn Tumblr

death

ಮುಂಬೈ: ಸುಮಾರು 56 ವರ್ಷಗಳ ಹಿಂದೆ ಅಂದಿನ ಪಡ್ಡೆಗಳ ಮನಸುಗಳಲ್ಲಿ ಕಿಚ್ಚೆಬ್ಬಿಸಿದ್ದ ಹಮಾರಿಯಾದ್ ಆಯೋಗಿ ಚಿತ್ರದ ಮಧುರ ಹಾಡುಗಳಿಗೆ ಜೀವತುಂಬಿದ್ದ ಖ್ಯಾತ ಹಿನ್ನೆಲೆ ಗಾಯಕಿ ಮುಬಾರಕ್ ಬೇಗಂ ಅವರು ತಮ್ಮ 80ನೆ ವಯಸ್ಸಿನಲ್ಲಿ ವಿಧಿವಶರಾಗಿದ್ದಾರೆ. ಅವರ ಜೋಗೇಶ್ವರಿ ನಿವಾಸದಲ್ಲಿ ನಿನ್ನೆ ರಾತ್ರಿ ಕೊನೆಯುಸಿರೆಳೆದರು. ಕಳೆದರ ಕೆಲವು ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Comments are closed.