ಕರ್ನಾಟಕ

ಕಾಡು ಮೊಲಗಳ ನಡುವೆ ಕಾದಾಟ!

Pinterest LinkedIn Tumblr


ಚಾಮರಾಜನಗರ: ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಹಾದು ಹೋಗುವ ರಸ್ತೆ ಮಧ್ಯೆ ಎರಡು ಮೊಲಗಳು ಕಾದಾಟಕ್ಕೆ ನಿಂತಿದ್ದ ದೃಶ್ಯವು ಪ್ರಯಣಿಕರ ಮೊಬೈಲ್​ನಲ್ಲಿ ಸೆರೆಯಾಗಿದೆ.

ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲಿರುವ ರಾಷ್ಟ್ರೀಯ ಹೆದ್ದಾರಿ 67(ಊಟಿ-ಮೈಸೂರು)ರಲ್ಲಿ ರಾತ್ರಿ ವೇಳೆ ಮೊಲಗಳ ಕಾಳಗ ಶುರುವಾಗಿತ್ತು. ಇದನ್ನು ನೋಡಿ ಪ್ರಯಣಿಕರು ಆ ದೃಶ್ಯವನ್ನು ಸೆರೆಹಿಡಿದ್ದಿದ್ದಾರೆ.

ಕೆಲದಿನಗಳ ಹಿಂದಯೆಷ್ಟೇ ಈ ರಾಷ್ಟ್ರೀಯ ಉದ್ಯಾನವನಕ್ಕೆ ಬೆಂಕಿ ಬಿದ್ದು ಸಾಕಷ್ಟು ಅರಣ್ಯ ಸಂಪತ್ತು ನಾಶವಾಗಿತ್ತು. ಈ ಸಲ ಜಿಲ್ಲೆಯಲ್ಲಿ ನಿರೀಕ್ಷೆಗಿಂತಲೂ ಹೆಚ್ಚು ಮಳೆ ಬಿದ್ದಿರುವ ಕಾರಣ ಅರಣ್ಯ ಮತ್ತೆ ಯಥಾ ಸ್ಥಿತಿಗೆ ಮರಳಿದ್ದು ಜೀವ ಸಂಕುಲಗಳು ಸಂತಸಗೊಂಡಿವೆ.

Comments are closed.