ಬೆಳಗಾವಿ: ಈತ ಸರ್ಕಾರಿ ಅಧಿಕಾರಿ. ಜನರ ಸೇವೆ ಮಾಡಬೇಕಾದ ಹುದ್ದೆಯಲ್ಲಿದ್ದವ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ.
ಸರ್ಕಾರಿ ಕಚೇರಿಯಲ್ಲಿ ಮಹಿಳೆಯರಿಗೆ ತನ್ನ ಗುಪ್ತಾಂಗ ತೋರಿಸಿದ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಗುಪ್ತಾಂಗ ತೋರಿಸಿದ ಲಜ್ಜೆಗೇಡಿ ಗ್ರೇಡ್-2 ತಹಶೀಲ್ದಾರನ ಹೆಸರು ಡಿ.ಎಸ್. ಜಮಾದಾರ.
ಚಿಕ್ಕೋಡಿ ಕಚೇರಿಯಲ್ಲಿ ಗ್ರೇಡ್ 2 ತಹಶೀಲ್ದಾರನಾನಾಗಿ ಕೆಲಸ ಮಾಡುತ್ತಿದ್ದಾನೆ. ಕಾರ್ಯನಿರ್ವಹಿಸುತ್ತಿರುವ ಜಮಾದಾರ ತನ್ನ ಕಾರ್ಯಲಯದಲ್ಲಿ ಗುಪ್ತಾಂಗ ಹೊರ ಹಾಕಿ ಮಹಿಳೆಯಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಕಚೇರಿಯಲ್ಲಿ ದುರ್ನಡತೆ ತೋರಿಸಿದ ಅಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
Comments are closed.