ಕರ್ನಾಟಕ

ಬಿಗ್‌ಬಾಸ್ ಮನೆಗೂ ಐಟಿ ದಾಳಿಯಾಗುತ್ತಾ?: ಸುದೀಪ್

Pinterest LinkedIn Tumblr


ಬೆಂಗಳೂರಿನಲ್ಲಿ ಇತ್ತೀಚೆಗೆ ಮೋಡ ಕವಿದ ವಾತಾವರಣ ಆಗಿ 4 ಕಲಾವಿದರು ಒಂಥರಾ ರಜಾ ತಗೊಂಡಿದ್ದರು. ಕೆಲವರಿಗೆ ನಿನ್ನೆ ಮುಕ್ತಿಯಾದರೆ ಹಲವರಿಗೆ ಇಂದು ಮುಕ್ತಿಯಾಯಿತು. ಕೊಂಚ ಎಚ್ಚರ ತಪ್ಪಿದರೆ ನಿಮ್ಮನ್ನು ಕರೆಯೋಲೆ ಬರೋರೆ ಇರ್ತಿರಲಿಲ್ಲ.

ಬಿಗ್ ಬಾಸ್ ಮನೆಯಲ್ಲಿ 74 ದಿನ ಕಳೆದು ಹೊರಬಂದ ಒಗ್ಗರಣೆ ಡಬ್ಬಿ ಮುರಳಿ ಅವರೊಂದಿಗೆ ಸುದೀಪ್ ಮಾತನಾಡುತ್ತಿದ್ದರು. ಈ ವೇಳೆ ಮುರುಳಿ 30 ಕೋಟಿ ವೆಚ್ಚದ ಕಾರ್ಯಕ್ರಮದಲ್ಲಿ ಭಾಗವಹಿಸಿರೋದು ಅಂದ್ರೆ ಸುಮ್ನೆನಾ ಅಂದ್ರು….. ಅದಕ್ಕೆ ಸುದೀಪ್ ಅಯ್ಯೋ ಅಂಗೆಲ್ಲ ಹೇಳ್ಬೇಡಿ, ಈಗಾಗಲೇ ಮನೆ ಹತ್ರ ಯಾರೋ ಬಂದಿದ್ರು, ಅಮೇಲೆ ಬಿಗ್‌ಬಾಸ್ ಮನೆಗೆ ಬಂದ್ಬಿಟ್ಟಾರು! ಎಂದು ಸುದೀಪ್ ಹೇಳಿದರು.

Comments are closed.