ಕರ್ನಾಟಕ

ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಸಿದ್ಧ

Pinterest LinkedIn Tumblr


ಬೆಂಗಳೂರು: ಕೈ-ದಳ ಮೈತ್ರಿ ಸರಕಾರದ ಜಿಲ್ಲಾ ಉಸ್ತುವಾರಿ ಸಚಿವ ಪಟ್ಟಿ ಅಂತಿಮವಾಗಿದ್ದು, ಅಧೀಕೃತ ಘೋಷಣೆಯೊಂದೇ ಬಾಕಿ ಉಳಿದಿದೆ ಎಂದು ಮೂಲಗಳು ತಿಳಿಸಿವೆ.

ಯಾವ್ಯಾವ ಸಚಿವರಿಗೆ ಯಾವ ಜಿಲ್ಲೆ ಇಲ್ಲಿದೆ ಡಿಟೇಲ್ಸ್

ಬೆಂಗಳೂರು ನಗರ: ಡಾ| ಜಿ. ಪರಮೇಶ್ವರ

ಬೆಂಗಳೂರು ಗ್ರಾಮಾಂತರ: ಜಮೀರ್ ಅಹ್ಮದ್ ಖಾನ್

ತುಮಕೂರು: ಗುಬ್ಬಿ ಶ್ರೀನಿವಾಸ್

ದಕ್ಷಿಣ ಕನ್ನಡ: ಯು.ಟಿ.ಖಾದರ್

ಉಡುಪಿ: ಡಾ. ಜಯಮಾಲಾ

ಮೈಸೂರು: ಜಿ.ಟಿ. ದೇವೇಗೌಡ

ಕೊಡಗು: ಕೆ.ಜೆ.ಜಾರ್ಜ್

ಕೋಲಾರ: ಕೃಷ್ಣ ಬೈರೇಗೌಡ

ಮಂಡ್ಯ: ಸಿ.ಎಸ್. ಪುಟ್ಟರಾಜು

ಚಾಮರಾಜನಗರ: ಪುಟ್ಟರಂಗಶೆಟ್ಟಿ

ಹಾಸನ: ಹೆಚ್.ಡಿ. ರೇವಣ್ಣ

ದಾವಣಗೆರೆ: ಎನ್. ಮಹೇಶ್

ಯಾದಗಿರಿ: ಪ್ರಿಯಾಂಕ್ ಖರ್ಗೆ

ಬಾಗಲಕೋಟೆ: ಎಂ.ಸಿ. ಮನಗೂಳಿ

ಉತ್ತರಕನ್ನಡ: ಆರ್.ವಿ.ದೇಶಪಾಂಡೆ

ಬೀದರ್: ರಾಜಶೇಖರ್ ಪಾಟೀಲ್ ಹುಮ್ನಾಬಾದ್

ಚಿಕ್ಕಬಳ್ಳಾಪುರ: ಎನ್.ಹೆಚ್. ಶಿವಶಂಕರರೆಡ್ಡಿ

ಧಾರವಾಡ: ರಮೇಶ್ ಜಾರಕಿಹೊಳಿ

ಬೆಳಗಾವಿ: ರಮೇಶ್ ಜಾರಕಿಹೊಳಿ

ವಿಜಯಪುರ: ಶಿವಾನಂದ ಪಾಟೀಲ್

ರಾಮನಗರ: ಡಿ.ಕೆ. ಶಿವಕುಮಾರ್

ಬಳ್ಳಾರಿ: ಡಿ.ಕೆ. ಶಿವಕುಮಾರ್

ಶಿವಮೊಗ್ಗ: ಡಿ.ಸಿ. ತಮ್ಮಣ್ಣ

ಚಿಕ್ಕಮಗಳೂರು: ಸಾ.ರಾ. ಮಹೇಶ್

ಗದಗ: ಕೃಷ್ಣ ಬೈರೆಗೌಡ

ಕೊಪ್ಪಳ: ಬಂಡೆಪ್ಪ ಖಾಶಂಪೂರ

ರಾಯಚೂರು: ವೆಂಕಟರಾವ್ ನಾಡಗೌಡ

ಚಿತ್ರದುರ್ಗ: ವೆಂಕಟರಮಣಪ್ಪ

ಹಾವೇರಿ: ಆರ್.ಶಂಕರ್

ಕಲಬುರ್ಗಿ: ಪ್ರಿಯಾಂಕ್ ಖರ್ಗೆ

Comments are closed.