ಕರ್ನಾಟಕ

ಲಾಡ್ಜ್’ನಲ್ಲಿ ಮಹಿಳೆಯರೊಂದಿಗೆ ಸ್ವಾಮೀಜಿ; ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್!

Pinterest LinkedIn Tumblr


ಕೊಪ್ಪಳ: ಕಲ್ಮಠದ ಕೊಟ್ಟೂರು ಮಹಾಸ್ವಾಮಿ ಮಹಿಳೆಯರೊಂದಿಗೆ ಇರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹುಬ್ಬಳ್ಳಿಯೊಂದರ ಲಾಡ್ಜ್ ನಲ್ಲಿ ಮಹಿಳೆಯರೊಂದಿಗೆ ಸ್ವಾಮೀಜಿ ಇರೋ ಫೋಟೋ ವೈರಲ್ ಆಗಿದೆ.

ಕಳೆದ ವರ್ಷ ಲಾಡ್ಜ್ ನಲ್ಲಿ ಮಹಿಳೆಯೊಂದಿಗೆ ಸಿಕ್ಕಿ ಹಾಕಿಕೊಂಡಿದ್ದರು ಸ್ವಾಮೀಜಿ‌. ಮಾಧ್ಯಮದಲ್ಲಿ ವರದಿಯಾದ ನಂತರ ಕೆಲ ದಿನ ಮಠದಿಂದ ಕಣ್ಮರೆಯಾಗಿದ್ದರು. ಇದೀಗ ಮತ್ತೆ ಲಾಡ್ಜ್ ನಲ್ಲಿ‌ ಮಹಿಳೆಯರೊಂದಿಗೆ ಇರುವಾಗ ಸಿಕ್ಕಿಹಾಕಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಕಿ ಮಠದಿಂದ ತೊಲಗಿಸಿ ಎಂದು ಆಕ್ರೋಶ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ

Comments are closed.