ಕರ್ನಾಟಕ

ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆಯಿಂದ ರಾಜ್ಯ ರಾಜಕೀಯ ಕುರಿತು ವ್ಯಂಗ್ಯಚಿತ್ರ

Pinterest LinkedIn Tumblr


ಬೆಂಗಳೂರು: ಕರ್ನಾಟಕದಲ್ಲಿನ ರಾಜಕೀಯ ಬೆಳವಣಿಗೆ ಕುರಿತು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಅಣಕವಾಡಿದ್ದಾರೆ.

222 ವಿಧಾನಸಭಾ ಕ್ಷೇತ್ರಗಳ ಪೈಕಿ ಭಾರತೀಯ ಜನತಾ ಪಾರ್ಟಿ 104 ಕ್ಷೇತ್ರಗಳಲ್ಲಿ ಜಯಭೇರಿಯಾಗಿದ್ದರೂ ಸಹ, ಕಾಂಗ್ರೆಸ್ (78) ಹಾಗೂ ಜೆಡಿಎಸ್ (38) ಸಮ್ಮಿಶ್ರ ಸರಕಾರ ರಚಿಸುತ್ತಿರುವುದನ್ನು ವ್ಯಂಗ್ಯಚಿತ್ರದೊಂದಿಗೆ ಅವರು ಟ್ವೀಟ್ ಮಾಡಿದ್ದಾರೆ.

ಅತಿದೊಡ್ಡ ಪಕ್ಷದ ಕೈಯಿಂದ ಅಧಿಕಾರವನ್ನು ಬಗೆದು ಅತಿ ಕಿರಿಯ ಪಕ್ಷಕ್ಕೆ ಒಪ್ಪಿಸುವುದನ್ನು ಠಾಕ್ರೆ ತಮ್ಮ ಕಾರ್ಟೂನಿನಲ್ಲಿ ಬಿಂಬಿಸಿದ್ದಾರೆ.

Comments are closed.