ಕರ್ನಾಟಕ

ಕಾಂಗ್ರೆಸ್‌ ಸೋಲಿಗೆ, ಬಿಜೆಪಿ ಮತ್ತು ಜೆಡಿಎಸ್‌ ಗೆಲುವಿಗೆ ಕಾರಣಗಳು

Pinterest LinkedIn Tumblr

ಕಾಂಗ್ರೆಸ್‌ ಸೋಲಿಗೆ ಕಾರಣಗಳು
-ಆಡಳಿತ ವಿರೋಧಿ ಅಲೆ

-ಲಿಂಗಾಯಿತ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಮಾಡಿದ್ದರಿಂದ ವೀರಶೈವ ಸಮುದಾಯ ಒಡೆದ ಆರೋಪ ಎದುರಿಸಿದ್ದು

-ಪಟ್ಟು ಹಿಡಿದು ಟಿಪ್ಪು ಜಯಂತಿ ಆಚರಣೆ ಮಾಡಿದ್ದು ಹಿಂದೂಪರ ಕಾರ್ಯಕರ್ತರ ಹತ್ಯೆ ಪ್ರಕರಣಗಳು

-ದೇವೇಗೌಡರ ಕುಟುಂಬದ ವಿರುದ್ಧ ಸಿದ್ದರಾಮಯ್ಯ ಪದೇ ಪದೇ ವಾಗ್ಧಾಳಿ ನಡೆಸಿದ್ದು

-ಅಲ್ಪಸಂಖ್ಯಾತರ ವಿರುದ್ಧದ ಪ್ರಕರಣ ಕೈಬಿಡಲು ಮುಂದಾಗಿದ್ದು

-ಒಕ್ಕಲಿಗ ಹಾಗೂ ಲಿಂಗಾಯತ ವಿರೋಧಿ ಎಂಬ “ಹಣೆಪಟ್ಟಿ’

ಬಿಜೆಪಿ ಗೆಲುವಿಗೆ ಕಾರಣಗಳು
-ಬೂತ್‌ ಸಮಿತಿಗಳು ಮತ್ತು ಪೇಜ್‌ ಪ್ರಮುಖ್‌ರ ನೇಮಕ

-ಹಿಂದೂ ಮತಗಳ ಕ್ರೊಢೀಕರಣ

-ಲಿಂಗಾಯಿತ ಪ್ರತ್ಯೇಕ ಧರ್ಮದ ಲಾಭ

-ಪ್ರಧಾನಿ ನರೇಂದ್ರ ಮೋದಿ ಅಲೆ , ಅಮಿತ್‌ ಶಾ ಕಾರ್ಯತಂತ್ರ

-ಬಿ.ಎಸ್‌.ಯಡಿಯೂರಪ್ಪ ವರ್ಚಸ್ಸು

-ರಾಜ್ಯ ಹಾಗೂ ಕೇಂದ್ರದ ನಾಯಕರ ಸಂಘಟಿತ ಹೋರಾಟ

-ಭ್ರಷ್ಟಾಚಾರ ಆರೋಪಗಳ ವಿರುದ್ಧ ಸತತ ಹೋರಾಟ

ಜೆಡಿಎಸ್‌ ಯಶಸ್ಸಿಗೆ ಕಾರಣಗಳು
-ಒಕ್ಕಲಿಗ ಮತ ಕ್ರೂಢೀಕರಣ

-ಕಾಂಗ್ರೆಸ್‌ ವಿರೋಧಿ ಅಲೆಯ ಲಾಭ

-ದೇವೇಗೌಡರ ವಿರುದ್ಧ ಸಿದ್ಧರಾಮಯ್ಯ ರಾಹುಲ್‌ಗಾಂಧಿ ಹೇಳಿಕೆಗಳು

-ಎಚ್‌.ಡಿ.ಕುಮಾರಸ್ವಾಮಿ ಭಾವನಾತ್ಮಕ ಪ್ರಚಾರ

-ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಸರಿ ಸಮನಾಗಿ ಕಾರ್ಯತಂತ್ರ ರೂಪಿಸಿದ್ದು

-ಗೊಂದಲ ಇಲ್ಲದೆ ಅಭ್ಯರ್ಥಿ ಆಯ್ಕೆ

-ಪಕ್ಷದ ತಳಮಟ್ಟದ ಕಾರ್ಯಕರ್ತರು, ಮುಖಂಡರು ಬೇರೆ ಪಕ್ಷಗಳತ್ತ ಚದುರದಂತೆ ನೋಡಿಕೊಂಡಿದ್ದು

Comments are closed.