ಕರ್ನಾಟಕ

ರಾಜ್ಯ ವಿಧಾನಸಭೆ ಚುನಾವಣೆ ಮತದಾನೋತ್ತರ ವಿವಿಧ ಸುದ್ದಿವಾಹಿನಿಗಳ ಸಮೀಕ್ಷೆ: ಅತಂತ್ರ

Pinterest LinkedIn Tumblr


ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಮತದಾನೋತ್ತರ ಸಮೀಕ್ಷೆಗಳ ಪ್ರಕಾರ ರಾಜ್ಯದಲ್ಲಿ ಯಾವುದೇ ಪಕ್ಷ ಬಹುಮತ ಪಡೆಯಲು ಹಿಂದೆ ಬಿದ್ದಿದ್ದು, ಅತಂತ್ರ ವಿಧಾನಸಭೆ ರಚನೆಯಾಗುವ ಭವಿಷ್ಯ ನುಡಿದಿವೆ. ಸಮೀಕ್ಷೆ ಪ್ರಕಾರ, ಯಾವ ಪಕ್ಷ ಎಷ್ಟು ಸ್ಥಾನಗಳನ್ನು ಗಳಿಸಿವೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ.

ಬಿಜೆಪಿಗೆ 103 ರಿಂದ 107 ಸ್ಥಾನ ಗಳಿಸಿದರೆ, ಕಾಂಗ್ರೆಸ್ 76 ರಿಂದ 80, ಜೆಡಿಎಸ್ 31-35 ಹಾಗೂ ಇತರರಿಗೆ 4-8 ಸ್ಥಾನಗಳು ಲಭಿಸಲಿವೆ.

ಯಾವು ಸುದ್ದಿವಾಹಿನಿಗಳು ಏನು ಹೇಳುತ್ತಿವೆ?

ಬಿಜೆಪಿ: 103-107
ಕಾಂಗ್ರೆಸ್‌: 76-80
ಜೆಡಿಎಸ್‌: 31-35
ಇತರೆ: 4-8
ನ್ಯೂಸ್‌ X 24/7(ಇಂಗ್ಲಿಷ್‌ ಸುದ್ದಿ ವಾಹಿನಿ)

ಬಿಜೆಪಿ: 102- 110
ಕಾಂಗ್ರೆಸ್‌: 72- 75
ಜೆಡಿಎಸ್‌: 35-39
ಇತರೆ: 3-05
ರಿಪಬ್ಲಿಕ್‌ ಟಿವಿ (ಇಂಗ್ಲಿಷ್‌ ಸುದ್ದಿ ವಾಹಿನಿ)

ಬಿಜೆಪಿ: 95- 114
ಕಾಂಗ್ರೆಸ್‌: 73- 82
ಜೆಡಿಎಸ್‌: 32-30
ಇತರೆ: 2-3
ಆಜ್‌ ತಕ್‌ (ಹಿಂದಿ ಸುದ್ದಿ ವಾಹಿನಿ)

ಬಿಜೆಪಿ: 79- 82
ಕಾಂಗ್ರೆಸ್‌: 106- 118
ಜೆಡಿಎಸ್‌: 22-30
ಇಂಡಿಯಾ ಟುಡೆ 24/7(ಇಂಗ್ಲಿಷ್‌ ಸುದ್ದಿ ವಾಹಿನಿ)

ಬಿಜೆಪಿ: 79- 92
ಕಾಂಗ್ರೆಸ್‌: 106- 118
ಜೆಡಿಎಸ್‌: 22-30
ಇತರೆ: 1-4
ಎಬಿಪಿ (ಹಿಂದಿ ಸುದ್ದಿವಾಹಿನಿ)

ಕಾಂಗ್ರೆಸ್‌: 87-99
ಬಿಜೆಪಿ: 97-109
ಜೆಡಿಎಸ್‌: 21-30
ಇತರೆ: 01-08
ಎನ್‌ಡಿ ಟಿವಿ (ಇಂಗ್ಲಿಷ್‌ ಸುದ್ದಿ ವಾಹಿನಿ)

ಬಿಜೆಪಿ: 80- 93
ಕಾಂಗ್ರೆಸ್‌: 92- 103
ಜೆಡಿಎಸ್‌: 22-30
ಇತರೆ: 1-4
ಟೈಮ್ಸ್‌ ನೌ (ಇಂಗ್ಲಿಷ್‌ ಸುದ್ದಿವಾಹಿನಿ)

ಬಿಜೆಪಿ: 80- 93
ಕಾಂಗ್ರೆಸ್‌: 90- 103
ಜೆಡಿಎಸ್‌: 31- 39
ನ್ಯೂಸ್‌ ಎಕ್ಸ್‌ ಸಿಎನ್‌ಎಕ್ಸ್‌ (ಇಂಗ್ಲಿಷ್‌ ಸುದ್ದಿವಾಹಿನಿ)

ಬಿಜೆಪಿ: 102- 110
ಕಾಂಗ್ರೆಸ್‌: 72- 78
ಜೆಡಿಎಸ್‌: 35- 39
2013ರ ವಿಧಾನಸಭೆ ಬಲಾಬಲ

ಕಾಂಗ್ರೆಸ್ 122
ಬಿಜೆಪಿ 40
ಜೆಡಿಎಸ್ 40
ಸ್ವತಂತ್ರ 9
ಕೆಜೆಪಿ 6
ಬಿಎಸ್ಆರ್​ಸಿಪಿ 4
ಎಸ್​ಪಿ 1
ಕರ್ನಾಟಕ ಮಕ್ಕಳ ಪಕ್ಷ 1
ಎಸ್​ಕೆಪಿ 1

Comments are closed.