ಕರ್ನಾಟಕ

ಮಧ್ಯಪ್ರದೇಶ ಉಪಚುನಾವಣೆ: 5,000ಕ್ಕೂ ಅಧಿಕ ಮೃತ ಮತದಾರರು

Pinterest LinkedIn Tumblr


ಭೋಪಾಲ್‌ : ಈ ವರ್ಷ ಫೆ.24ರಂದು ಉಪಚುನಾವಣೆಯನ್ನು ಕಂಡಿದ್ದ ಮಧ್ಯ ಪ್ರದೇಶದ ಕೋಲಾರಸ್‌ ವಿಧಾನಸಭಾ ಕ್ಷೇತ್ರದಲ್ಲಿ 5,537 ಮೃತ ಮತದಾರರು ಮತ್ತು 1,900ಕ್ಕೂ ಅಧಿಕ ಬಹುನೋಂದಾಯಿತ ಮತದಾರರು ಕಂಡುಬಂದಿರುವುದಾಗಿ ರಾಜ್ಯ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ತಿಳಿಸಿದ್ದಾರೆ.

ಈ ಲೋಪಗಳಿಗೆ ಜಿಲ್ಲಾಧಿಕಾರಿ ಮತು ಜಿಲ್ಲಾ ಚುನಾವಣಾಧಿಕಾರಿಗಳೇ ಕಾರಣ ಎಂದು ರಾಜ್ಯ ಮುಕ್ಯ ಚುನಾವಣಾ ಆಯುಕ್ತರು ಕೇಂದ್ರ ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

-ಉದಯವಾಣಿ

Comments are closed.