ಕರ್ನಾಟಕ

ರಾಜ್ಯ ಬಜೆಟ್ ನ ಪ್ರಮುಖ ಅಂಶಗಳು

Pinterest LinkedIn Tumblr


ಬೆಂಗಳೂರು: ಸಿಎಂ ಸಿದ್ದರಾಮಯ್ಯ ಪ್ರಸಕ್ತ ಸಾಲಿನ 13ನೇ ಬಾರಿ ಮಂಡಿಸಿದ ಬಜೆಟ್ನ ಮುಖ್ಯಾಂಶಗಳು ಹೀಗಿವೆ.
ಪ್ರಸಕ್ತ ಸಾಲಿನ ಬಜೆಟ್ ಮಂಡನೆ
ಸಾಮಾನ್ಯರ ಹಿತ ಕಾಯಲು ನಮ್ಮ ಚಿಂತನೆ
ನಮ್ಮದು ರೈತಸ್ನೇಹಿ ಸರಕಾರ
ರಾಜ್ಯದ ಪ್ರತಿಯೊಬ್ಬ ತೆರಿಗೆದಾರನಿಗೆ ಲೆಕ್ಕ ಒಪ್ಪಿಸುವ ಹೊಣೆ ನನಗಿದೆ
ಸರಕಾರ ಯೋಜನೆಗಳ ಅನುಷ್ಠಾನ ನಮ್ಮ ಧ್ಯೇಯ
ಯುವ ಪೀಳಿಗೆಗೆ ಉದ್ಯೋಗಾವಕಾಶ ಒದಗಿಸಲು ಸರಕಾರ ಬದ್ದ
ಗ್ರಾಮೀಣಾಭಿವೃದ್ದಿ, ಹಿಂದುಳಿದವರ ಕಲ್ಯಾಣಕ್ಕೆ ನೆರವು
ಸಾಮಾನ್ಯನ ಹಿತಚಿಂತನೆ
ಪ್ರಮುಖ ಕ್ಷೇತ್ರಗಳಲ್ಲಿ 1.5 ಉದ್ಯೋಗ ಸೃಷ್ಟಿ
5 ವರ್ಷದಲ್ಲಿ 1.5 ಲಕ್ಷ ಹುದ್ದೆಗಳ ಭರ್ತಿ
ಬೆಂಗಳೂರನ್ನು ಸ್ಟಾರ್ಟ್ ಅಪ್ ನಗರವನ್ನಾಗಿ ಅಭಿವೃದ್ದಿ
ಕೃಷಿ, ಹೈನುಗಾರರಿಕೆಯಲ್ಲಿ ಅಭಿವೃದ್ದಿ
ಬಂಡವಾಳ ಹೂಡಿಕೆಗೆ ಕರ್ನಾಟಕ ಪ್ರಶಸ್ತ ತಾಣ
ನವ ಕರ್ನಾಟಕ ಕಟ್ಟುವ ಕಾಯಕ- ಈ ಬಜೆಟ್ ಮೂಲಕ ಅನುಷ್ಠಾನ
ಕೃಷಿಗೆ 5080 ಕೋಟಿ ಅನುದಾನ
ರಾಜ್ಯದಲ್ಲಿ ಉದ್ಯೋಗ ಸಹಿತ ಅಭಿವೃದ್ದಿ
ಪಶು ಸಂಗೋಪನೆಗೆ 2245 ಕೋಟಿ ಅನುದಾನ
ಜಲ ಸಂಪನ್ಮೂಲ ಇಲಾಖೆಗೆ 15929 ಕೋ ಅನುದಾನ
ಸಣ್ಣ ನೀರಾವರಿ 2090 ಕೋಟಿ ಅನುದಾನ
ಮೃತ ರೈತರ ಸಾಲ ಮನ್ನಾ(1 ಲಕ್ಷದವರೆಗೆ)
ಸಹಕಾರ ಸಂಘಗಳಲ್ಲಿ ರೈತರ ಸಾಲ ಮನ್ನಾ(ಒಂದು ಲಕ್ಷದವರೆಗೆ)
ಸಹಕಾರ ಕ್ಷೇತ್ರಕ್ಕೆ 1663 ಕೋಟಿ ಅನುದಾನ
ಮೀನುಗಾರಿಕೆಗೆ 337 ಕೋಟಿ ಅನುದಾನ
ಸಿಖ್, ಜೈನ ಸಮುದಾಯದ ಅಭಿವೃದ್ದಿಗೆ 80 ಕೋಟಿ
ತೋಟಗಾರಿಕೆಗೆ 1091 ಕೋಟಿ
ಸಂಗೊಳ್ಳಿ ರಾಯಣ್ಣ ಪ್ರಾಧಿಕಾರಕ್ಕೆ 260 ಕೋ ಅನುದಾನ
ರೇಷ್ಮೆ ಇಲಾಖೆಗೆ 429 ಕೋಟಿ
ಕೃಷಿ ಇಲಾಖೆಗೆ 5 ಸಾವಿರದ 80 ಕೋಟಿ
ಸಾಲ ರೈತರಿಗೆ 3 ಬಡ್ಡಿದರದಲ್ಲಿ 10 ಲಕ್ಷ ಸಾಲ
ಶೇಂಗಾ ಬೆಳೆಗಾರರರಿಗೆ 50 ಕೋಟಿ ವಿಶೇಷ ಪ್ಯಾಕೇಜ್
ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಗಳಲ್ಲಿನ ಸಾಲ ಮನ್ನಾ
ಸಿರಿಧಾನ್ಯ ಬೆಳಗಾರರಿಗೆ 24 ಕೋಟಿ ಪ್ಯಾಕೇಜ್
ರೈತರ ಸಂಪೂರ್ಣ ಸಾಲ ಮನ್ನಾ ಇಲ್ಲ
ಕುರಿ, ಮೇಕೆ ಸಾಲ 50 ಸಾವಿರ ವರೆಗೆ ಮನ್ನಾ
ಪಾಲಿಕೆಯಿಂದ 80 ಕೆರೆಗಳ ಅಭಿವೃದ್ದಿ
150 ಕಿಮೀ ರಸ್ತೆಗಳ ವೈಟ್ ಟ್ಯಾಪಿಂಗ್
ಚಾಮರಾಜನಗರ ಜಿಲ್ಲೆಯಲ್ಲಿ ನೂತನ ಕೃಷಿ ಕಾಲೇಜು ಸ್ಥಾಪನೆ
ಸಾವಯವ ಕೃಷಿಗೆ ಹೆಚ್ಚು ಆದ್ಯತೆ
ಜಿಕೆವಿಕೆಯಲ್ಲಿ ನಂಜುಂಡ ಸ್ವಾಮಿ ಸಂಶೋಧನಾ ಪೀಠ
ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿ ನೂತನ ಕೃಷಿ ಸಂಶೋಧನಾ ಕೇಂದ್ರ
ಕಬ್ಬು ಕಟಾವು ಯಂತ್ರಗಳಿಗೆ ಸಹಾಯ ಧನ
ವೃದ್ದಾಪ್ಯ ವೇತನ, ನಿರ್ಗತಿಕ ವಿಧವಾ ವೇತನ 500 ರು, ನಿಂದ 600 ಕ್ಕೆ ಹೆಚ್ಚಳ
ಬಣವೆಗಳಿಗೆ ಬೆಂಕಿ ಬಿದ್ದರೆ ಪರಿಹಾರ: 10 ಸಾವಿರ ದಿಂದ 20 ಸಾವಿರಕ್ಕೆ ಪರಿಹಾರ
ರಾಜ್ಯ ಮೇವು ಭದ್ರತಾ ನೀತಿ ಜಾರಿಗೆ
ಬಸವ ಅಧ್ಯಯನ ಕೇಂದ್ರ ಸ್ಥಾಪನೆಗೆ 2 ಕೋಟಿ
ಹಾವು ಕಡಿತದಿಂದ ಸತ್ತರೆ ಪರಿಹಾರ: 2 ಲಕ್ಷಕ್ಕೆ ಹೆಚ್ಚಳ’
70 ಲಕ್ಷ ರೈತರಿಗೆ ನೇರ ಆದಾಯ ನೀಡುವ ರೈತ ಬೆಳಕು ಯೋಜನೆ ಜಾರಿ
ಪತ್ರಿಕಾ ವಿತರಿಕರಿಗೆ ಪ್ರತ್ಯೇಕ ಕ್ಷೇಮನಿಧಿ
ಚಿಕ್ಕಮಗಳೂರಿನಲ್ಲಿ ಕುವೆಂಪು ವಿವಿ ಸ್ನಾತಕೋತ್ತರ ಕೇಂದ್ರ
17 ಕೋಟಿ ವೆಚ್ಚದಲ್ಲಿ ಕಿದ್ವಾಯಿಯಲ್ಲಿ ಕ್ಯಾನ್ಸರ್ ಸ್ಕ್ಯಾನಿಂಗ್ ಸೌಲಭ್ಯ
ಗದಗ, ಕೊಪ್ಪಳ, ಚಾಮರಾಜನಗರದಲ್ಲಿ ವೈದ್ಯಕೈಯ ಕಾಲೇಜು
ವೈದ್ಯಕೀಯ ಶಿಕ್ಷಣಕ್ಕೆ 2117 ಕೋಟಿ ಅನುದಾನ
ಕೆ.ಆರ್.ಪುರಂನಲ್ಲಿ ನೀರು ಸಂಸ್ಕರಣಾ ಘಟಕ
ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ
ಪೊಲೀಸ್ ಇಲಾಖೆಯಲ್ಲಿ ನೇರ ನೇಮಕಾತಿಗೆ ಹೊಸ ನಿಯಮ ಜಾರಿ
ರಾಷ್ಟ್ರೀಯ ಕ್ರೀಡೆಗಳಿಗೆ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಕೊಡುಗೆ
ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸು
ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಶುಲ್ಕ ವಿನಾಯಿತಿ
100 ವರ್ಷ ಪೂರೈಸಿದ ಶಾಲೆಗಳಿಗೆ ಪಾರಂಪರಿಕ ಶಾಲೆ ಪಟ್ಟ

ದೇವದಾಸಿ ಹೆಣ್ಮಕ್ಕಳ ವಿವಾಹಕ್ಕೆ 5 ಲಕ್ಷ ಸಹಾಯಧನ
ನೀಲಿ ಕ್ರಾಂತಿ ಘೋಷಿಸಿದ ಸಿಎಂ
ದಿನದ 7 ಗಂಟೆಗಳ ವಿದ್ಯುತ್ ವೆಚ್ಚ್ ಹಿಂಪಾವತಿ
ದಿವ್ಯಾಂಗರ ಮಾಸಾಶನ ಹೆಚ್ಚಳ
ಬೆಂಗಳೂರಲ್ಲಿ ಬಹುಮಹಡಿ ವಾಹನ ನಿಲ್ದಾಣ
ತಿರುಮಲದಲ್ಲಿ 88 ಕೋಟಿ ವೆಚ್ಚದಲ್ಲಿ ಸುಸಜ್ಜಿತ ವಸತಿ ಗೃಹ
5 ಕೋಟಿ ವೆಚ್ಚದ ಪತ್ರಕರ್ತರ ಭವನ ನಿರ್ಮಾಣ
ಅಪಘಾತದಲ್ಲಿ ಮೃತಪಟ್ಟ ಪತ್ರಕರ್ತಕ ಕುಟುಂಬಕ್ಕೆ ಪರಿಹಾರ
ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಶೌಚಾಲಯ
2500 ಗ್ರಾಮಗಳು ಪೋಡಿಮುಕ್ತ
266 ಕಿಮೀ ನಮ್ಮ ಮೆಟ್ರೋ ಮಾರ್ಗ ನಿರ್ಮಾಣ
100 ಸಂಯೋಜಿತ ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಾಣ
ಹುಬ್ಬಳ್ಳಿ-ಧಾರವಾಡ ನಡುವೆ 22 ಕಿಮೀ ತ್ವರಿತ ಬಸ್ ಸಾರಿಗೆ ವ್ಯವಸ್ಥೆ
ಭೂ ಮಾಪನ ಇಲಾಖೆಯಿಂದ 5 ಹೊಸ ಆ್ಯಪ್
ಎಸ್.ಸಿ/ಎಸ್.ಟಿ ಸಂಘ ಸಂಸ್ಥೆಗಳಿಗೆ ಷೇರು ರೂಪದಲ್ಲಿ ಸಹಾಯಧನ
ಸರಕಾರಿ ಪ್ರಾಥಮಿಕ/ಪ್ರೌಢಶಾಲೆಗಳಲ್ಲಿ ಹಂತಹಂತವಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ
1 ಕೋಟಿ ವೆಚ್ಚದಲ್ಲಿ ಕೊಂಕಣಿ ಅಧ್ಯಯನ ಪೀಠ
ಡಾ.ಅಂಬೇಡ್ಕರ್ ಸ್ಫೂರ್ತಿ ಭವನ ನಿರ್ಮಾಣಕ್ಕೆ 25 ಕೋಟಿ
ರುದ್ರಭೂಮಿಗೆ 10 ಕೋಟಿ ಅನುದಾನ
20 ಕೋಟಿ ವೆಚ್ಚದಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್
17.5 ಕೋಟಿ ವೆಚ್ಚದಲ್ಲಿ 250 ಅಂಗನವಾಡಿ ಕೇಂದ್ರ ಸ್ಥಾಪನೆ
10 ಡಬಲ್ ಡೆಕ್ಕರ್ ಬಸ್ಸುಗಳ ಖರೀದಿಗೆ ನಿರ್ಧಾರ
ಮೊದಲ ಬಾರಿಗೆ ನಗರದಲ್ಲಿ ಡಬಲ್ ಡೆಕ್ಕರ್ ಬಸ್ಸು ಸಂಚಾರ
1000 ಬಸ್ಸುಗಳಲ್ಲಿ ಸಿಸಿಟಿವಿ ಕ್ಯಾಮೆರಾ – ಮಹಿಳೆಯರ ಸುರಕ್ಷತೆಗಾಗಿ
ಲಘು ಮೋಟಾರು ವಾಹನ ಚಾಲನೆ ತರಬೇತಿ.

ವೃದ್ದಾಪ್ಯ ವೇತನ, ಮನಸ್ವಿನಿ, ಸಂಧ್ಯಾ ಸುರಕ್ಷಾ ಪಿಂಚಣಿ ಹೆಚ್ಚಳ.
ಪೌರ ಕಾರ್ಮಿಕರಿಗೆ ವಸತಿ ಭಾಗ್ಯ ಯೋಜನೆ.
ರಾಜ್ಯದಾದ್ಯಂತ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪನೆ.
ಮದ್ಯದ ಮೇಲಿನ ಅಬಕಾರಿ ಸುಂಕ ಶೇ. 8 ರಷ್ಟು ಹೆಚ್ಚಳ.

Comments are closed.