ಕರ್ನಾಟಕ

ನಾಚಿಕೆ ಹುಡುಗನ ಪ್ರೀತಿಸಬೇಕು! ಕಾರಣವೇನು ಗೊತ್ತಾ?

Pinterest LinkedIn Tumblr


ಬೆಂಗಳೂರು: ನಾನು ಪ್ರೀತಿಸಿದ ಹುಡುಗನಿಗೆ ತುಂಬಾ ನಾಚಿಕೆ. ಸರಿಯಾಗಿ ಮಾತೇ ಆಡಲ್ಲ ಎಂದು ಕಂಪ್ಲೇಟ್ ಮಾಡುವ ಹುಡುಗೀರಾ… ಇಲ್ಲಿ ಕೇಳಿ.. ನೀವು ಪ್ರೀತಿಸಿದ ಹುಡುಗನಿಗೆ ನಾಚಿಕೆ ಜಾಸ್ತಿ ಎಂದಾದರೆ ಖುಷಿ ಪಡಿ! ಯಾಕೆ ಗೊತ್ತಾ?

ಅಚ್ಚರಿಯಾಗಬಹುದು. ನನ್ನ ಹುಡುಗ ಹೀರೋ ಥರಾ ಇರ್ಬೇಕು. ನೇರವಾಗಿ ಮುಖಕ್ಕೆ ಹೊಡೆದಾಂಗೆ ಹೇಳಿಬಿಡಬೇಕು ಎಂದೆಲ್ಲಾ ಕೊರಗುವ ಹುಡುಗಿಯರು ನಾಚಿಕೆ ಸ್ವಭಾವದ ಹುಡುಗನನ್ನು ಪಡೆದಿದ್ದಕ್ಕೆ ಹೆಮ್ಮೆ ಪಡಬೇಕು.

ಯಾಕೆಂದರೆ ನಾಚಿಕೆ ಹೆಚ್ಚಿರುವ ಹುಡುಗ ತನ್ನ ಬಗ್ಗೆ ಹೇಳಿಕೊಳ್ಳುವುದಕ್ಕಿಂತ ನೀವು ಹೇಳುವುದನ್ನು ಕೇಳಿಸಿಕೊಳ್ಳಲು ಇಷ್ಟಪಡುತ್ತಾನೆ. ಹಾಗೆಯೇ ಇಂತಹ ಹುಡುಗರು ಏನೇ ಹೇಳುವುದಕ್ಕೂ ಮೊದಲು ಯೋಚಿಸಿ ಮಾತನಾಡುತ್ತಾರೆ.

ಹಾಗೆಯೇ ಸಂಕೋಚ ಸ್ವಭಾವದವರು ಪ್ರೀತಿಸಿದ ಹುಡುಗಿಗೆ ಪ್ರತ್ಯೇಕ ಸಮಯ ಕೊಡುತ್ತಾನೆ. ಯಾವತ್ತೂ ತಾವೇ ಡಾಮಿನೇಟ್ ಮಾಡುತ್ತಿರಬೇಕೆಂಬ ಹಮ್ಮು ಅವರಿಗೆ ಇರುವುದಿಲ್ಲ. ಅಷ್ಟೇ ಅಲ್ಲ, ಇವರು ನಿಮಗೆ ಸರ್ಪ್ರೈಸ್ ಉಡುಗೊರೆ ಕೊ

Comments are closed.