ಕರ್ನಾಟಕ

ಅಕ್ಕನ ಗಂಡನೊಂದಿಗೆ ಸೆಕ್ಸ್ ! ಕೊನೆಗೆ ಆತ ಮಾಡಿದ ಕೃತ್ಯ ಮಾತ್ರ ಭಯಾನಕ ! ಏನಾಯಿತು ಎಂಬುದಕ್ಕೆ ಮುಂದೆ ಓದಿ…

Pinterest LinkedIn Tumblr

ಬೆಂಗಳೂರು: ಸ್ವಂತ ಅಕ್ಕನಿಗೆ ಮೋಸ ಮಾಡಿ ಆಕೆಯ ಗಂಡನೊಂದಿಗೆ ಅಕ್ರಮ ಸಂಬಂಧವಿರಿಸಿಕೊಂಡ ಮಹಿಳೆಯೊಬ್ಬಳು ದಾರುಣವಾಗಿ ಹತ್ಯೆಯಾಗಿದ್ದಾಳೆ.

ಹತ್ಯೆಯಾಗಿರುವ ಸುಮತಿ ತನ್ನ ಪತಿಗೆ ಮೋಸ ಮಾಡಿ ಅಕ್ಕನ ಗಂಡನೊಂದಿಗೆ ಅನೈತಿಕ ಸಂಬಂಧವಿರಿಸಿಕೊಂಡಿದ್ದಳು. ಕೆಲ ವರ್ಷಗಳಿಂದ ಪತಿ ಮನೆಯಿಂದ ಹೊರಗೆ ಹೋದ ಕೂಡಲೇ ಸುಮತಿ ತನ್ನ ಪ್ರಿಯಕರ ಭಾವನೊಂದಿಗೆ ಸೆಕ್ಸ್ ಸುಖದ ಪರಾಕಾಷ್ಠೆ ತಲುಪುತ್ತಿದ್ದಳು.

ಆದರೆ, ಕೆಲ ದಿನಗಳಿಂದ ತಾನು ಮಾಡುತ್ತಿರುವುದು ಪತಿಗೆ ಅಥವಾ ಸಮಾಜಕ್ಕೆ ಗೊತ್ತಾದಲ್ಲಿ ಮರ್ಯಾದೆ ಮೂರು ಕಾಸು ಬಾಳದು ಎನ್ನುವ ಜ್ಞಾನೋದಯ ಪಡೆದುಕೊಂಡ ಸುಮತಿ, ಪ್ರಿಯಕರ ಭಾವ ವಿನಾಯಕ್ ರೆಡ್ಡಿಯಿಂದ ದೂರವಿರಲು ಪ್ರಯತ್ನಿಸಿ ಇನ್ನೊಮ್ಮೆ ನಮ್ಮ ಮನೆಗೆ ಬಾರದಂತೆ ತಾಕೀತು ಮಾಡಿದ್ದಳು ಎನ್ನಲಾಗಿದೆ.

ತನ್ನ ನಾದಿನಿ ಸುಮತಿಯ ವರ್ತನೆಯಿಂದ ಆಕ್ರೋಶಗೊಂಡ ಪ್ರಿಯಕರ ವಿನಾಯಕ್ ರೆಡ್ಡಿ, ಒಂದೆರೆಡು ಬಾರಿ ಅತ್ಯಾಚಾರವೆಸಗಲು ಯತ್ನಿಸಿದ್ದಾನೆ. ಆದರೆ. ಯಾವುದೇ ಕಾರಣಕ್ಕೂ ನನ್ನ ಮುಟ್ಟಬೇಡ ಎಂದು ಸುಮತಿ ಎಚ್ಚರಿಸಿದ್ದಾಳೆ.

ಇದರಿಂದ ಕೋಪಗೊಂಡ ವಿನಾಯಕ್ ರೆಡ್ಡಿ, ಮಚ್ಚು ಹಿಡಿದುಕೊಂಡು ಮನೆಗೆ ಬಂದು ಸುಮತಿಯ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಾಗುತ್ತಿದ್ದಂತೆ ಸುಮತಿ ಸಾವನ್ನಪ್ಪಿದ್ದಾಳೆ. ನಂತರ ಕೃತ್ಯದ ಭೀಕರತೆ ಅರಿತ ವಿನಾಯಕ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಪೊಲೀಸರು ಆರೋಪಿ ವಿನಾಯಕ್‌ನನ್ನು ಬಂಧಿಸಿ, ನಂತರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಆರೋಪಿ ವಿನಾಯಕ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಕೆ.ಆರ್.ಪುರಂ ಪೊಲೀಸ್ ಮೂಲಗಳು ತಿಳಿಸಿವೆ.

Comments are closed.