ಕರ್ನಾಟಕ

ಸಚಿನ್ ನಾಯಕ್ ಪ್ರಕರಣ: ಮೋಸ ಹೋದವರಿಂದ ಮಡಿವಾಳ ಪೊಲೀಸ್ ಠಾಣೆಗೆ ಮುತ್ತಿಗೆ

Pinterest LinkedIn Tumblr


ಬೆಂಗಳೂರು (ಫೆ.11): ಉದ್ಯಮಿ ಸಚಿನ್ ನಾಯಕ್ ರಿಂದ ಮೋಸ ಹೋದ ಐನೂರಕ್ಕೂ ಹೆಚ್ಚು ಮಂದಿ ಇಂದು ಮಡಿವಾಳ ಠಾಣೆಗೆ ಮುತ್ತಿಗೆ ಹಾಕಿದ್ದಾರೆ.
ಬೆಂಗಳೂರು (ಫೆ.11): ಉದ್ಯಮಿ ಸಚಿನ್ ನಾಯಕ್ ರಿಂದ ಮೋಸ ಹೋದ ಐನೂರಕ್ಕೂ ಹೆಚ್ಚು ಮಂದಿ ಇಂದು ಮಡಿವಾಳ ಠಾಣೆಗೆ ಮುತ್ತಿಗೆ ಹಾಕಿದ್ದಾರೆ.
ಮಡಿವಾಳದಲ್ಲಿ ಮೋಸ ಹೋದವರೊಂದಿಗೆ ಇಂದು ಸಭೆ ನಡೆಸಿದ್ದ ಸಚಿನ್ ನಾಯ್ಕ್ ಮತ್ತು ಪತ್ನಿ ದಿಶಾ ಚೌದರಿ ಹಣ ವಾಪಸ್ ಕೊಡುವುದಾಗಿ ಹೇಳಿ ಸಭೆಯಿಂದ ಮಧ್ಯದಲ್ಲೇ ಪರಾರಿಯಾಗಿದ್ದಾನೆ.
ಟಿಜಿಎಸ್ ಕಂಪನಿ ಹೆಸರಿನಲ್ಲಿ ಕೊಟ್ಯಂತರ ಹಣ ಸಂಗ್ರಹಿಸಿದ್ದ ಸಚಿನ್ ನಾಯ್ಕ್,. 45 ದಿನಗಳಲ್ಲಿ ಎಲ್ಲರ ಹಣ ವಾಪಸ್ ನೀಡುತ್ತೇನೆ ಎಂದು ಭರವಸೆ ನೀಡಿದರು. ಈ ವೇಳೆ ಸಚಿನ್ ನಾಯ್ಕ್ ಜೊತೆ ಮೋಸ ಹೋದವರು ಜಗಳಕ್ಕೆ ನಿಂತಾಗ ಊಟದ ನೆಪದಲ್ಲಿ ಪರಾರಿಯಾದ ಸಚಿನ್ ನಾಯ್ಜ್ ಮತ್ತು ಆತನ ಪತ್ನಿ ದಿಶಾ ಪರಾರಿಯಾಗಿದ್ದಾರೆ.
ಮೋಸಹೋದ ಐನೂರಕ್ಕೂ ಹೆಚ್ಚು ಮಂದಿಯಿಂದ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.

Comments are closed.