ಕರ್ನಾಟಕ

ಇಂದಿನಿಂದ ಬಿಪಿಎಲ್‌ ಕಾರ್ಡ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ

Pinterest LinkedIn Tumblr


ಬೆಂಗಳೂರು: ಸಾರ್ವಜನಿಕರು ನಾಳೆಯಿಂದ ಬಿಪಿಎಲ್‌ ಕಾರ್ಡ್‌ಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಆಹಾರ ಸಚಿವ ಯು.ಟಿ. ಖಾದರ್ ಸೋಮವಾರ ತಿಳಿಸಿದ್ದಾರೆ.

ಬಿಪಿಎಲ್‌ ಕಾರ್ಡುದಾರರಿಗೆ ₹ 33 ದರದಲ್ಲಿ ಹೆಸರು ಕಾಳು, ₹ 40 ದರದಲ್ಲಿ ತೊಗರಿ ಬೆಳೆ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ರಾಜ್ಯದಿಂದ ಈಗಾಗಲೇ ಎಪಿಎಲ್‌ ಕಾರ್ಡ್‌ಗಾಗಿ 50 ಸಾವಿರ ಜನರು ಅರ್ಜಿ ಸಲ್ಲಿಸಿದ್ದಾರೆ ಎಂದು ಖಾದರ್‌ ತಿಳಿಸಿದರು.

Comments are closed.