ಕರ್ನಾಟಕ

ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

Pinterest LinkedIn Tumblr

2nd PUC_Examination_Udupi (13)
ಬೆಂಗಳೂರು: 2017ರ ಮಾರ್ಚ್ನಲ್ಲಿ ನಡೆಯಲಿರುವ ದ್ವಿತೀಯ ಪಿಯುಸಿ ಅಂತಿಮ ಪರೀಕ್ಷಾ ವೇಳಾ ಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳವಾರ ಪ್ರಕಟಿಸಿದೆ. ಮಾರ್ಚ್ 9 ರಂದು ಪರೀಕ್ಷೆ ಆರಂಭವಾಗಲಿದ್ದು, ಮಾರ್ಚ್ 27 ಕ್ಕೆ ಪರೀಕ್ಷೆ ಮುಕ್ತಾಯವಾಗಲಿದೆ.

ಪರೀಕ್ಷಾ ವೇಳಾ ಪಟ್ಟಿ:

ದಿನಾಂಕ – ವಿಷಯ

09/03/2017 – ಜೀವಶಾಸ್ತ್ರ, ಇತಿಹಾಸ

10/03/2017 – ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್

11/03/2017 – ಲಾಜಿಕ್, ಎಜುಕೇಷನ್, ಬೇಸಿಕ್ ಮ್ಯಾಥ್ಸ್

13/03/2017 – ಸಮಾಜಶಾಸ್ತ್ರ, ಅಕೌಂಟೆನ್ಸಿ

14/03/2017 – ಗಣಿತ

15/03/2017 – ಕರ್ನಾಟಕ ಸಂಗೀತ, ಹಿಂದುಸ್ಥಾನಿ ಸಂಗೀತ

16/03/2017 – ಅರ್ಥಶಾಸ್ತ್ರ, ಭೂವಿಜ್ಞಾನ

17/03/2017 – ಭೌತಶಾಸ್ತ್ರ

18/03/2017 – ಸೈಕಾಲಜಿ (ಮನಃಶಾಸ್ತ್ರ)

20/03/2017 – ರಸಾಯನಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್, ಐಚ್ಛಿಕ ಕನ್ನಡ

21/03/2017 – ರಾಜ್ಯಶಾಸ್ತ್ರ

22/03/2017 – ಹಿಂದಿ, ತೆಲುಗು

23/03/2017 – ಕನ್ನಡ, ತಮಿಳು, ಮಲೆಯಾಳಂ, ಅರಬಿಕ್

24/03/2017 – ಸಂಸ್ಕೃತ, ಮರಾಠಿ, ಉರ್ದು, ಫ್ರೆಂಚ್

25/03/2017 – ಭೂಗೋಳ ಶಾಸ್ತ್ರ, ಸಂಖ್ಯಾಶಾಸ್ತ್ರ, ಗೃಹ ವಿಜ್ಞಾನ

27/03/2017 – ಇಂಗ್ಲೀಷ್

Comments are closed.