ಬಳ್ಳಾರಿ: ಮೊದಲ ವರ್ಷ ಪದವಿಯ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಸೋರಿಕೆಪರೀಕ್ಷೆಗೂ ಮೊದಲೆ ಮೊದಲ ವರ್ಷ ಪದವಿಯ ಮೊದಲನೇ ಸೆಮಿಸ್ಟರ್‌ನ ಇಂಗ್ಲಿಷ್ ಪ್ರಶ್ನೆ ಪತ್ರಿಕೆ ಬಳ್ಳಾರಿಯಲ್ಲಿ ಸೋರಿಕೆಯಾಗಿದೆ.
ನಾಳೆ ಮೊದಲ ವರ್ಷ ಪದವಿಯ ಅಂದರೆ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ, ಬಿಸಿಎ ಮೊದಲ ಸೆಮಿಸ್ಟರ್‌ನ ಇಂಗ್ಲಿಷ್ ಪತ್ರಿಕೆಯ ಪರೀಕ್ಷೆ ನಡೆಯಬೇಕಿತ್ತು.
ಸೋರಿಕೆಯಾಗಿರುವ ಪ್ರಶ್ನೆ ಪತ್ರಿಕೆ ನಗರದ ಜೆರಾಕ್ಸ್ ಅಂಗಡಿಗಳಲ್ಲಿ ಮಾರಟವಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಬಳ್ಳಾರಿಯ ವಿಎಸ್ಕೆ ವಿವಿ ವ್ಯಾಪ್ತಿಯ 108 ಪದವಿ ಕಾಲೇಜುಗಳಲ್ಲಿ ನಾಳೆ ಪರೀಕ್ಷೆ ನಡೆಯಬೇಕಿತ್ತು.
Comments are closed.