ಬೆಂಗಳೂರು(ನ.17): ಟಿಪ್ಪು ಜಯಂತಿ ದಿನ ವೇದಿಕೆ ಮೇಲೆಯೇ ಅಶ್ಲೀಲ ಚಿತ್ರ ವೀಕ್ಷಣೆ ಮಾಡಿ ಶಿಕ್ಷಣ ಸಚಿವ ತನ್ವೀರ್ ಸೇಠ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಅವರು ನೋಡಿದ ಫೋಟೋ ಯಾರದ್ದು ಎಂಬ ವಿಷಯ ಬಯಲಾಗಿದೆ.
ಅಂದು ತನ್ವೀರ್ ಸೇಠ್ ವೀಕ್ಷಿಸಿದ್ದು, ಅಮೇರಿಕಾ ಅದ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿ ಮಿಲೇನಿಯಾ ಟ್ರಂಪ್’ರ ಭಾವಚಿತ್ರಗಳು ಎಂದು ಮೂಲಗಳು ತಿಳಿಸಿವೆ. ಮಿಲೇನಿಯಾ , ಡೊನಾಲ್ಡ್ ಟ್ರಂಪ್’ರ ಮೂರನೇ ಪತ್ನಿ, ಈಕೆ ಮೂಲತಃ ಮಾಡೆಲ್ ಆಗಿದ್ದು, ಈ ಫೋಟೊಗಳು 15 ವರ್ಷಗಳ ಹಿಂದಿನ ಪೋಟೊಗಳು ಎಂದು ತಿಳಿದು ಬಂದಿದೆ.
1999ರಲ್ಲಿ ಒಂದು ಖಾಸಗಿ ಮ್ಯಾಗಜೀನ್ ಗಾಗಿ ಈ ಫೋಟೊಗಳನ್ನು ತೆಗೆದಿದ್ದರು. ಅದೇ ಪೋಟೋಗಳನ್ನು ಶಿಕ್ಷಣ ಸಚಿವ ತನ್ವೀರ್ ಸೇಠ್ ವೀಕ್ಷಿಸುತ್ತಿದ್ದರು ಎಂದು ಹೇಳಲಾಗ್ತಿದೆ.
ಅಂತರಾಷ್ಟ್ರೀಯ
Comments are closed.