ಕರ್ನಾಟಕ

ದ್ವಿತೀಯ ಪಿಯುಸಿ ಪರೀಕ್ಷೆ ಪ್ರಸ್ತಾವಿತ ವೇಳಾಪಟ್ಟಿ ಪ್ರಕಟ

Pinterest LinkedIn Tumblr
Students and their parents are anxiously looking in to the notice board, were PUC admission list displayed at MES College, Malleshwara in Bengaluru on Friday 3rd June 2016. Photo/ B H Shivakumar
puc

ಬೆಂಗಳೂರು: 2017ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ಮಾರ್ಚ್ 9 ರಿಂದ ಮಾರ್ಚ್‌ 27ರವರೆಗೆ ನಡೆಸಲು ಪ್ರಸ್ತಾವಿತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಪ್ರಕಟಿತ ವೇಳಾಪಟ್ಟಿಗೆ ಆಕ್ಷೇಪಣೆಗಳಿದ್ದಲ್ಲಿ ನವೆಂಬರ್‌ 30ರೊಳಗೆ ಕೇಂದ್ರ ಕಚೇರಿಗೆ ತಲುಪಿಸುವಂತೆ ತಿಳಿಸಲಾಗಿದೆ.

ಪರೀಕ್ಷೆ: 2017ರ ಮಾರ್ಚ್‌ 9–27
ಸಮಯ: ಬೆಳಿಗ್ಗೆ 9:30–12:45

ವೇಳಾಪಟ್ಟಿ:
9.3.17– ಜೀವಶಾಸ್ತ್ರ/ ಇತಿಹಾಸ
10.3.17– ಗಣಕ ವಿಜ್ಞಾನ/ಎಲೆಕ್ಟ್ರಾನಿಕ್ಸ್
11.3.17– ಕರ್ನಾಟಕ ಸಂಗೀತ/ ಹಿಂದೂಸ್ತಾನಿ ಸಂಗೀತ
13.3.17– ಸಮಾಜಶಾಸ್ತ್ರ/ ಲೆಕ್ಕಶಾಸ್ತ್ರ
14.3.17– ಗಣಿತ
15.3.17– ಶಿಕ್ಷಣ/ ತರ್ಕಶಾಸ್ತ್ರ
16.3.17– ಅರ್ಥಶಾಸ್ತ್ರ/ ಭೂಗರ್ಭಶಾಸ್ತ್ರ
17.317– ಭೌತಶಾಸ್ತ್ರ/ ಮನಃಶಾಸ್ತ್ರ
18.3.17– ಸಂಸ್ಕೃತ/ ಮರಾಠಿ/ ಉರ್ದು/ ಫ್ರೆಂಚ್‌
20.3.17– ರಸಾಯನಶಾಸ್ತ್ರ/ ಬಿಸಿನೆಸ್‌ ಸ್ಟಡೀಸ್‌
21.3.17– ರಾಜ್ಯಶಾಸ್ತ್ರ/ ಮೂಲಗಣಿತ
22.3.17– ಹಿಂದಿ/ ತೆಲುಗು
23.3.17– ಕನ್ನಡ/ ತಮಿಳು/ ಮಲಯಾಳಂ/ ಅರೇಬಿಕ್‌
24.3.17– ಐಚ್ಛಿಕ ಕನ್ನಡ/ ಗೃಹ ವಿಜ್ಞಾನ
25.3.17– ಭೂಗೋಳಶಾಸ್ತ್ರ/ ಸಂಖ್ಯಾಶಾಸ್ತ್ರ
27.3.17– ಇಂಗ್ಲೀಷ್‌

Comments are closed.