ಕರ್ನಾಟಕ

ಆಕ್ಟಿವ್ ಹೋಂಡಾದಲ್ಲಿ ಸುತ್ತಾಡಿದ ನಟಿ ರಮ್ಯಾ

Pinterest LinkedIn Tumblr

ramyaಮಂಡ್ಯ(ಅ.23): ಇತ್ತೀಚೆಗಷ್ಟೆ ಯಾರಿಗೂ ತಿಳಿಸದೆ ಮಂಡ್ಯದ ನೂತನ ಮನೆಗೆ ಏಕಾಂಗಿಯಾಗಿ ತಾನೇ ಕಾರ್ ಡ್ರೈವ್ ಮಾಡಿಕೊಂಡು ಬಂದು ವೀಕ್ಷಣೆ ನಡೆಸಿ ಹೋಗಿದ್ದ ಮಂಡ್ಯದ ಮಾಜಿ ಸಂಸದೆ ರಮ್ಯಾ ಇಂದು ಕೂಡ ಮಂಡ್ಯದ ನೂತನ ಮನೆಗೆ ಆಗಮಿಸಿ ಮನೆಯ ವೀಕ್ಷಣೆ ನಡೆಸಿ ಅಚ್ಚರಿ ಮೂಡಿಸಿದ್ದಾರೆ.
ವಿದ್ಯಾನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ತಮ್ಮ ಮನೆಯನ್ನು ವೀಕ್ಷಿಸಿದ ಬಳಿಕ ಸ್ನೇಹಿತೆಯೋರ್ವಳ ಆ್ಯಕ್ಟಿವ್ ಹೊಂಡಾ ಸ್ಕೂಟರ್`ನಲ್ಲಿ ಮಂಡ್ಯದ ರೈಲ್ವೆ ನಿಲ್ದಾಣದಕ್ಕೆ ತೆರಳಿದ ಸ್ಯಾಂಡಲ್’ವುಡ್ ಕ್ವೀನ್ , ಮಂಡ್ಯ ಜನರಿಗೆ ಅಚ್ಚರಿ ಮೂಡಿಸಿದ್ದಾರೆ.

Comments are closed.