(Mng)ಮುಂಬಯಿ: ಬಾಲಿವುಡ್ ಬ್ಯೂಟಿ ಕಟ್ರಿನಾ ಕೈಫ್ ಗೆ ಫ್ರೆಂಡ್ಸ್, ಫ್ರೆಂಡ್ ಶಿಪ್ ಅಂದ್ರೆ ತುಂಬಾನೇ ಇಷ್ಟ. ಆದ್ರೆ ಬಾಲಿವುಡ್ ನಲ್ಲಿ ಫ್ರೆಂಡ್ ಶಿಪ್ ಮೆಂಟೇನ್ ಮಾಡೋದು ತುಂಬಾನೇ ಕಷ್ಟ ಅಂತ ಹೇಳಿಕೊಂಡಿದ್ದಾರೆ. ಕ್ಯಾಟ್ ಯಾವಾಗ್ಲೂ ಫ್ರೆಂಡ್ಲಿ ಆಗಿರೋಕೆ ಬಯಿಸೋ ನಟಿ.
ಸೆಟ್ಟಲ್ಲಾಗಿ ಅಥವಾ ಬೇರೆ ಯಾವುದೇ ಪಾರ್ಟಿಗಳಲ್ಲಾಗಲಿ ಫ್ರೆಂಡ್ಲಿಯಾಗಿರಬೇಕು ಅನ್ನೋ ಮನೋಭಾವ ಕ್ಯಾಟ್ ದು. ಆದ್ರೆ ಬಾಲಿವುಡ್ ಮಂದಿ ಜೊತೆ ಫ್ರೆಂಡ್ ಶಿಪ್ ಮೆಂಟೇನ್ ಮಾಡೋದು ತುಂಬಾನೇ ಕಷ್ಟ ಆಗ್ತಾ ಇದೆ ಅಂತ ಹೇಳಿಕೊಂಡಿದ್ದಾರೆ.
ಖಾಸಗಿ ಚಾನಲ್ ನ ಇಂಟರ್ ವ್ಯೂವ್ ವೊಂದಕ್ಕೆ ಕ್ಯಾಟ್ ಹೀಗೆ ತಮ್ಮ ಮನದಾಳದ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ.

Comments are closed.