ಕರ್ನಾಟಕ

ವಾಟ್ಸ್ ಅಪ್ ನಲ್ಲಿ ಕಬಾಲಿ ಎಮೋಜಿ ಲೋಗೋ

Pinterest LinkedIn Tumblr

kabali_emoji_logo

ಆಶ್ಚರ್ಯವೇ.. …… ಹೌದು. ಇದು ಈ ಮು೦ಚೆ ಯಾವುದೇ ಸಿನೆಮಾ ನಟರ ಜೊತೆಗೆ ಎ೦ದು ಆಗಿರಲಿಲ್ಲ, ವಾಟ್ಸ್ ಅಪ್ ತ೦ಡ ಈಗ ಸೂಪರ್ ಸ್ಟಾರ್ ರಜಿನಿ ಯ ಕಬಾಲಿ ಎಮೋಜಿ ಲೋಗೋಅನ್ನು ಅಳವಡಿಸಿ ಎಲ್ಲರನ್ನೂ ಅಶ್ಯರ್ಯಗೊಳಿಸಿದೆ. ಈ ಲೋಗೋ ನಿಮ್ಮ ಫೋನ್ ನಲ್ಲಿ ಬಳಸುವುದು ಬಹಳ ಸುಲಭ. ಫುಟ್ ಬಾಲ್ ಲೋಗೋ ನ ಲಿಸ್ಟ್ ನಲ್ಲಿ ಇದನ್ನು ಕಾಣಬಹುದಾಗಿದೆ.

ಮತ್ತೇಕೆ ತಡ? ನಿಮ್ಮ ಸ್ನೇಹಿತರೊ೦ದಿಗೆ  ವಾಟ್ಸ್ ಅಪ್ ನಲ್ಲಿ ಎ೦ಜಾಯ್ ಮಾಡಿ. ನೆರುಪ್ಪುಡಾ !!

Comments are closed.