
ಬೆಂಗಳೂರು: ಮೊದಲ ಪತ್ನಿಯೊಂದಿಗೆ ಜಗಳವಾಡಿಕೊಂಡು ನಂತರ ಒಂದಾಗಿದ್ದ ಸ್ಯಾಂಡಲ್’ವುಡ್ ನಟ ದುನಿಯ ವಿಜಯ್ ಮತ್ತೊಂದು ಮದುವೆಯಾಗಿದ್ದಾರೆ. ವಿವಾಹದ ಬಗ್ಗೆ ಸ್ವತಃ ಬಗ್ಗೆ ಅವರೇ ಖಚಿತ ಪಡಿಸಿದ್ದಾರೆ. ಅವರ ಎರಡನೇ ವಿವಾಹದ ಬಗ್ಗೆ ಮಾತನಾಡಿದ ಅವರು ಇದು ನನ್ನ ಖಾಸಗಿ ವಿಚಾರ ಬಗ್ಗೆ ಹೆಚ್ಚು ಮಾತನಾಡಲಾರೆ ಎಂದು ತಿಳಿಸಿದ್ದಾರೆ. ಅವರ ಎರಡನೇ ಪತ್ನಿಯ ಹೆಸರು ಕೀರ್ತಿ ಪಟ್ಟಾಡಿ.


ಯಾರು ಕೀರ್ತಿ ಪಟ್ಟಾಡಿ
ಹುಟ್ಟಿ ಬೆಳದಿದ್ದು ಬೆಂಗಳೂರಿನಲ್ಲಿ, ಶೇಷಾದ್ರಿಪುರಂ ಕಾಲೇಜಿನಲ್ಲಿ ಪಿಯು, ಬಿಎಂಎಸ್ ಕಾಲೇಜಿನಲ್ಲಿ ಬಿ.ಎಸ್ಸಿ ಪೂರೈಸಿದ್ದಾರೆ. ಮೊದಲು ಮಾಡಲಿಂಗ್ ಮಾಡುತ್ತಿದ್ದ ಅವರು ಅನಂತರ ನನ್ನುಸಿರೆ, ಜಾಲಿಡೇಸ್, ಪ್ರೀತಿ ನೀ ಶಾಶ್ವತನಾ ಹಾಗೂ ಜಸ್ಟ್ ಮಾತ್ ಮಾತಲ್ಲಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
Comments are closed.