ಕರ್ನಾಟಕ

ಡಾ. ರಾಜ್ ಮೊಮ್ಮಗ ವಿನಯ್ ರಾಜ್‍ಗೆ 26ನೇ ಹುಟ್ಟುಹಬ್ಬದ ಸಂಭ್ರಮ

Pinterest LinkedIn Tumblr

vinay-raj

ಬೆಂಗಳೂರು: ಕನ್ನಡದ ಕಣ್ಮಣಿ ಡಾ.ರಾಜ್‍ಕುಮಾರ್ ಮೊಮ್ಮಗ ವಿನಯ್ ರಾಜ್‍ಕುಮಾರ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

26ನೇ ವಸಂತಕ್ಕೆ ಕಾಲಿಟ್ಟಿರೋ ವಿನಯ್ ರಾಜ್‍ಕುಮಾರ್ ತಮ್ಮ ಮನೆಯಲ್ಲಿ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ರು. ಅಭಿಮಾನಿಗಳು ಕೂಡ ವಿನಯ್‍ರಾಜ್‍ಗೆ ಉಡುಗೊರೆ ನೀಡಿ ಖುಷಿಪಟ್ರು.

ಸಿದ್ಧಾರ್ಥನಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿಕೊಟ್ಟ ವಿನಯ್ ಸದ್ಯ ರನ್ ಆಂಟನಿಯ ಅವತಾರದಲ್ಲಿ ಥಿಯೇಟರ್‍ಗೆ ಬರೋಕೆ ಸಿದ್ಧವಾಗ್ತಿದ್ದಾರೆ.

Write A Comment