ಕರ್ನಾಟಕ

ಇದು ಅನುಗೆ ಎರಡನೇ, ರಘುಗೆ ಮೂರನೇ ಮದುವೆ!

Pinterest LinkedIn Tumblr

hhhhhjಬೆಂಗಳೂರು (ಏಜೆನ್ಸಿಸ್‌): ಕನ್ನಡದ ಖ್ಯಾತ ನಟಿ ಅನುಪ್ರಭಾಕರ್‌ ಅವರು ನಟ ರಘು ಮುಖರ್ಜಿ ಅವರನ್ನು ಸೋಮವಾರ ಮದುವೆಯಾಗಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಬೆಂಗಳೂರಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಬಂಧು ಮಿತ್ರರ ಸಮ್ಮುಖದಲ್ಲಿ ಅನುಪ್ರಭಾಕರ್‌ ಮತ್ತು ರಘು ಮುಖರ್ಜಿ ಮರು ಮದುವೆಯಾಗಿದ್ದಾರೆ.

ರಘು ಮುಖರ್ಜಿ ಅವರಿಗೆ ಇದು ಮೂರನೇ ಮದುವೆಯಾದರೆ, ಅನು ಪ್ರಭಾಕರ್‌ ಅವರಿಗೆ ಇದು ಎರಡನೇ ಮದುವೆ.

ಅನುಪ್ರಭಾಕರ್‌ ಅವರು ಹಿರಿಯ ನಟಿ ಜಯಂತಿ ಅವರ ಪುತ್ರನಿಗೆ ಎರಡು ವರ್ಷಗಳ ಹಿಂದೆ ವಿಚ್ಛೇಧನ ನೀಡಿದ್ದರು. ರಘು ಮುಖರ್ಜಿ ಅವರು ತಮ್ಮ ಎರಡನೇ ಪತ್ನಿ ಭಾವನಾಗೆ ವಿಚ್ಛೇಧನ ನೀಡಿ ಅನುಪ್ರಭಾಕರ್‌ ಅವರನ್ನು ವಿವಾಹವಾಗಿದ್ದಾರೆ.

Write A Comment