ಕರ್ನಾಟಕ

ಕಿರುತೆರೆ ನಟಿ ಶೃತಿ ನಿಗೂಢ ಸಾವು, ಮೃತದೇಹ ಪತ್ತೆ

Pinterest LinkedIn Tumblr

Shruti

ಬೆಂಗಳೂರು: ಅವನು ಮತ್ತು ಶ್ರಾವಣಿ ಧಾರಾವಹಿಯಲ್ಲಿ ಅಭಿನಯಿಸುತ್ತಿದ್ದ ಕಿರುತೆರೆ ನಟಿ ಶೃತಿ ಮೃತದೇಹ ನೆಲಮಂಗಲ ಬಳಿಯ ಮಾದನಾಯಕನಹಳ್ಳಿಯಲ್ಲಿ ಪತ್ತೆಯಾಗಿದೆ.

ನಟಿ ನಿಗೂಢವಾಗಿ ಸಾವನ್ನಪ್ಪಿದ್ದು ಸಾವಿನ ಕುರಿತಂತೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕಳೆದ ರಾತ್ರಿ ಶೃತಿ ಅವರು ತಮ್ಮ ಮನೆಯಿಂದ ಸ್ನೇಹಿತರ ಜತೆ ಹೊರಗೆ ಹೋಗಿದ್ದು, ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ. ಶೃತಿ ಸಾವು ಕುರಿತಂತೆ ಕುಟುಂಬವರ್ಗದವರು ಶೃತಿಯದ್ದು ಕೊಲೆ ಎಂದು ಆರೋಪಿಸಿದ್ದಾರೆ.

Write A Comment