ಕರ್ನಾಟಕ

ಚೆನ್ನೈ ಸಂತ್ರಸ್ತರಿಗೆ ಏನೆಲ್ಲಾ ಕಳಿಸಿಕೊಡಬಹುದು? ಹೇಗೆ?

Pinterest LinkedIn Tumblr

chennai_rain_reliefಬೆಂಗಳೂರು: ಚೆನ್ನೈ ಸಂತ್ರಸ್ತರಿಗೆ ಸಹಾಯ ಮಾಡಬೇಕೆಂಬ ಆಸೆಯಿದೆ. ಆದರೆ ಯಾವೆಲ್ಲಾ ವಸ್ತುಗಳನ್ನು ಕೊಡಬಹುದು? ಅದನ್ನು ಕೊಡುವುದು ಹೇಗೆ? ಎಂಬ ಪ್ರಶ್ನೆ ನಿಮ್ಮದಾಗಿದ್ದರೆ ಅದಕ್ಕೆ ಇಲ್ಲಿದೆ ಉತ್ತರ.

ಯಾವೆಲ್ಲಾ ವಸ್ತುಗಳನ್ನು ಕೊಡಬಹುದು
ಪ್ಲಾಸ್ಟಿಕ್ ಚಾಪೆ, ಬೆಡ್‌ಶೀಟ್, ಕಂಬಳಿ, ರೈನ್ ಕೋಟ್, ಸ್ವೆಟರ್ಸ್
ಎಮೆರ್ಜೆನ್ಸಿ ಲ್ಯಾಂಪ್, ಮೊಬೈಲ್ ಗೆ ಸೋಲಾರ್ ಚಾರ್ಜರ್,  ಟಾರ್ಚ್, ಬ್ಯಾಟರಿಗಳು
ಬಟ್ಟೆಬರೆಗಳು, ಕರವಸ್ತ್ರ, ಡಯಾಪರ್, ಸ್ಯಾನಿಟರಿ ಪ್ಯಾಡ್
ಸೊಳ್ಳೆ ಪರದೆ, ಸೊಳ್ಳೆ ಕಚ್ಚದಂತಿರುವ ಕ್ರೀಮ್, ಮೆಡಿಕಲ್ ಕಿಟ್
ಬ್ರೆಡ್, ಬನ್, ಬಿಸ್ಕೆಟ್

ಯಾವುದನ್ನೆಲ್ಲಾ ಕಳಿಸಬಾರದು
ಬೇಯಿಸಿದ ಆಹಾರ ವಸ್ತುಗಳು
ಬೆಂಕಿ ಪೊಟ್ಟಣ
ಹರಿದ ಬಟ್ಟೆ ಬರೆಗಳು, ಕೊಳೆಯಾದ ವಸ್ತುಗಳು

ಬೆಂಗಳೂರಿನಲ್ಲಿರುವ AID ಸ್ವಯಂಸೇವಕರ ಮೂಲಕ ನೀವು ಈ ವಸ್ತುಗಳನ್ನು ಕಳುಹಿಸಬಹುದು.
ಸ್ವಯಂ ಸೇವಕರ ಫೋನ್ ನಂಬರ್ ಇಂತಿದೆ
ಗುರು: ಜೆಪಿ ನಗರ 2nd phase. Ph: 9845294184
ಕಾರ್ತಿಕ/ಚೇತನಾ: Michael Palya, Indiranagar. Ph: 8105233881/5. /9945503508
ದೀಪಾ: JP Nagar 9th Phase – near nandi gardens. Ph: 9900194183.
ಜಿ. ಶ್ರೀನಿವಾಸನ್/ಸುಜಾತಾ: ITPL Road, Brookfields. Ph: 9945503508
ಸೆಂಥಿಲ್: National Games Village, Koramangala Ph:9900262828
ಪೀವೀ Thalam 2nd floor, 80 Krishna reddy Colony, Domlur Layout.
ಪುಷ್ಪ ಅಚಂತಾ: Benson Town, Bangalore – 560046. Ph:9886685896 Twitter @apushpa
ಚಿತ್ರಾ: Mantri Tranquil, Gubbalala gate. Ph.9845403040/ 9449827443
ಯಾಮಿನಿ: 39th cross, Jayanagar 4th block. Ph:9620477555.
ಶ್ರೀನಿವಾಸ್: 4th T block, Jayanagar. Ph:9980015816/9448515816.
ಸುದರ್ಶನ್: Kasturinagar main road, east of NGEF, Kasturinagar, Ph: 8884442220.
ಬಾಲಾಜಿ ಕುಟ್ಟಿ/ ವಾನಿಲಾ: Narayana gowda layout, BTM 1st Stage, Ph: 9448587772 / 9620222628
ಉಮೇಶ್ : VRL transport Jayanagar 9th block. Ph:9844057149
ಆರಾಧಾನ: Brigade Millennium, JP Nagar 7th phase. Ph:9845537269
ಮಧು: Avaya, AMR Tech Park II, Hongasandra, Bommanahalli. Ph: 98450 89731

ಫೇಸ್‌ಬುಕ್ ಸಹಾಯ
ಫೇಸ್‌ಬುಕ್‌ನಲ್ಲಿ ಕೆಲವೊಂದು ಜನರ ಗುಂಪು ಚೆನ್ನೈ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿದೆ. ಅವರ ಮಾಹಿತಿ ಇಂತಿದೆ.

ಬಿಟಿಎಂ / ಮಡಿವಾಳ:  ಶಿವು- 8050774325
ಇಂದಿರಾ ನಗರ: ರಾಮ್ – 8147558586
ಬನಶಂಕರಿ ಸೆಕೆಂಡ್ ಸ್ಟೇಜ್: ಸ್ವಾತಿ – 9686201131
ಬನ್ನೇರುಘಟ್ಟ ರಸ್ತೆ: ಪವಿತ್ರಾ ಅವಿನಾಶ್- 9591008828
ವೈಟ್ ಫೀಲ್ಡ್ : ಸುಧಾ ಚಂದಾನಿ ಖಾತ್ರಿ – 9980963979
ಹೆಚ್ ಎಸ್ ಆರ್ ಬಡಾವಣೆ: ಶರಣ್ಯ – 9538225771
ಸರ್ಜಾಪುರ್ : ಪಾರುಲ್ – 9845799228
ಫ್ರೇಜರ್ ಟೌನ್  /ಬಾಣಸವಾಡಿ/ ಹೆಣ್ಣೂರ್/ಕಮ್ಮನಹಳ್ಳಿ: ಐಶ್ವರ್ಯಾ – 7829382868 ಶಾಂತಿ ನಗರ: ಬೆಂಜಮಿನ್ – 9886359662
ಮಾರ್ಥಹಳ್ಳಿ: ಆಸ್ತಾ – 9940350912

ಹೆಚ್ಚಿನ ಮಾಹಿತಿಗೆ ಫೇಸ್ ಬುಕ್ ನಲ್ಲಿ Chennai Rain Relief 2015 – CRR  ಪುಟ ನೋಡಿ

ಬೆಂಗಳೂರು ಕಂಟ್ರೋಲ್ ರೂಂ ಸಹಾಯ
ಚೆನ್ನೈ ಸಂತ್ರಸ್ತರಿಗೆ ಸಹಾಯ ಮಾಡಲು ಮತ್ತು ಬೆಂಗಳೂರಿನ ಜನರು ಚೆನ್ನೈ ಜನತೆಯೊಂದಿಗೆ ಸಂಪರ್ಕ ಕಲ್ಪಿಸುವುದಕ್ಕಾಗಿ ಕರ್ನಾಟಕ ಅರ್ಬನ್ ವಾಟರ್ ಸಪ್ಲೈ ಡೆವಲಪ್‌ಮೆಂಟ್ ಬೋರ್ಡ್ ಕಂಟ್ರೋಲ್ ರೂಂ ಸಹಾಯ ನೀಡಿದೆ.

ದಿನದ 24 ಗಂಟೆ ವಾರದ 7 ದಿನ ಈ ಕಂಟ್ರೋಲ್ ರೂಂ ಕಾರ್ಯವೆಸಗಲಿದೆ.
ಯಾವುದೇ ರೀತಿಯ ವಿಚಾರಣೆಗೆ
ವಾಟ್ಸಾಪ್ ನಂಬರ್ 9880655555
ಟೆಲಿಗ್ರಾಂ ಮೆಸೆಂಜರ್ ನಂಬರ್ 7259760333
ಲ್ಯಾಂಡ್ ಲೈನ್ ನಂಬರ್ 080 40001000  ಸಂಪರ್ಕಿಸಿ

Write A Comment