ಕರಾವಳಿ

ಕುಂದಾಪುರ ತಾಲೂಕಿನ 45 ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕ್ರಿಯೆ

Pinterest LinkedIn Tumblr

ಕುಂದಾಪುರ: ತಾಲೂಕಿನ 45 ಗ್ರಾಮ ಪಂಚಾಯತಿಗಳಿಗೆ ಮುಂದಿನ 30 ತಿಂಗಳ ಅವಧಿಗೆ ಮೊದಲ ಹಂತದ ಅಧ್ಯಕ್ಷ, ಉಪಾಧ್ಯಕ್ಷರ ಸ್ಥಾನಗಳ ಮೀಸಲಾತಿ ಹಂಚಿಕೆ ಉಡುಪಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕೋಟೇಶ್ವರದ ಯುವ ಮೆರಿಡಿಯನ್‍ನಲ್ಲಿ ನಡೆಯಿತು.

ಆಲೂರು-ಅಧ್ಯಕ್ಷ ಸ್ಥಾನ: ಸಾಮಾನ್ಯ (ಮಹಿಳೆ), ಉಪಾಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ‘ಬ’.
ಕೆರಾಡಿ-ಅಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ‘ಬ’ (ಮಹಿಳೆ) ಉಪಾಧ್ಯಕ್ಷ ಸ್ಥಾನ: ಸಾಮಾನ್ಯ
ಚಿತ್ತೂರು-ಅಧ್ಯಕ್ಷ ಸ್ಥಾನ: ಸಾಮಾನ್ಯ, (ಮಹಿಳೆ) ಉಪಾಧ್ಯಕ್ಷ ಸ್ಥಾನ: ಸಾಮಾನ್ಯ
ವಂಡ್ಸೆ-ಅಧ್ಯಕ್ಷ ಸ್ಥಾನ: ಸಾಮಾನ್ಯ, ಉಪಾಧ್ಯಕ್ಷ ಸ್ಥಾನ: ಸಾಮಾನ್ಯ (ಮಹಿಳೆ)
ಹಕ್ಲಾಡಿ-ಅಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ‘ಅ’, ಉಪಾಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ‘ಬ’ (ಮಹಿಳೆ)
ತ್ರಾಸಿ-ಅಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ‘ಅ’ (ಮಹಿಳೆ), ಉಪಾಧ್ಯಕ್ಷ ಸ್ಥಾನ: ಸಾಮಾನ್ಯ (ಮಹಿಳೆ)
ಗುಜ್ಜಾಡಿ- ಅಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ‘ಅ’ (ಮಹಿಳೆ), ಉಪಾಧ್ಯಕ್ಷ ಸ್ಥಾನ: ಸಾಮಾನ್ಯ
ಹೆಮ್ಮಾಡಿ-ಅಧ್ಯಕ್ಷ ಸ್ಥಾನ: ಸಾಮಾನ್ಯ, ಉಪಾಧ್ಯಕ್ಷ ಸ್ಥಾನ: ಸಾಮಾನ್ಯ (ಮಹಿಳೆ)
ತಲ್ಲೂರು-ಅಧ್ಯಕ್ಷ ಸ್ಥಾನ: ಅನುಸೂಚಿತ ಪಂಗಡ (ಮಹಿಳೆ), ಉಪಾಧ್ಯಕ್ಷ ಸ್ಥಾನ:ಸಾಮಾನ್ಯ
ಹಟ್ಟಿಯಂಗಡಿ-ಅಧ್ಯಕ್ಷ ಸ್ಥಾನ: ಸಾಮಾನ್ಯ (ಮಹಿಳೆ), ಉಪಾಧ್ಯಕ್ಷ ಸ್ಥಾನ: ಸಾಮಾನ್ಯ
ಕರ್ಕುಂಜೆ-ಅಧ್ಯಕ್ಷ ಸ್ಥಾನ: ಸಾಮಾನ್ಯ (ಮಹಿಳೆ), ಉಪಾಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ಅ
ಆಜ್ರಿ-ಅಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ‘ಅ’, ಉಪಾಧ್ಯಕ್ಷ ಸ್ಥಾನ: ಸಾಮಾನ್ಯ (ಮಹಿಳೆ)
ಹೊಸಂಗಡಿ-ಅಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ‘ಅ’, ಉಪಾಧ್ಯಕ್ಷ ಸ್ಥಾನ: ಸಾಮಾನ್ಯ (ಮಹಿಳೆ)
ಸಿದ್ಧಾಪುರ-ಅಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ಅ ಉಪಾಧ್ಯಕ್ಷ ಸ್ಥಾನ: ಸಾಮಾನ್ಯ (ಮಹಿಳೆ)
ಶಂಕರನಾರಾಯಣ-ಅಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ‘ಅ’ (ಮಹಿಳೆ), ಉಪಾಧ್ಯಕ್ಷ ಸ್ಥಾನ: ಸಾಮಾನ್ಯ
ಅಂಪಾರು-ಅಧ್ಯಕ್ಷ ಸ್ಥಾನ: ಸಾಮಾನ್ಯ (ಮಹಿಳೆ), ಉಪಾಧ್ಯಕ್ಷ ಸ್ಥಾನ: ಸಾಮಾನ್ಯ
ಕಾವ್ರಾಡಿ-ಅಧ್ಯಕ್ಷ ಸ್ಥಾನ: ಸಾಮಾನ್ಯ, ಉಪಾಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ‘ಅ’ (ಮಹಿಳೆ)
ಬಳ್ಕೂರು-ಅಧ್ಯಕ್ಷ ಸ್ಥಾನ: ಸಾಮಾನ್ಯ, ಉಪಾಧ್ಯಕ್ಷ ಸ್ಥಾನ: ಸಾಮಾನ್ಯ (ಮಹಿಳೆ)
ಬಸ್ರೂರು-ಅಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ‘ಅ’ (ಮಹಿಳೆ), ಉಪಾಧ್ಯಕ್ಷ ಸ್ಥಾನ: ಸಾಮಾನ್ಯ
ಆನಗಳ್ಳಿ-ಅಧ್ಯಕ್ಷ ಸ್ಥಾನ: ಸಾಮಾನ್ಯ, ಉಪಾಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ‘ಅ’
ಹಂಗಳೂರು-ಅಧ್ಯಕ್ಷ ಸ್ಥಾನ: ಸಾಮಾನ್ಯ, ಉಪಾಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ‘ಅ’ (ಮಹಿಳೆ)
ಕೋಣಿ-ಅಧ್ಯಕ್ಷ ಸ್ಥಾನ: ಸಾಮಾನ್ಯ (ಮಹಿಳೆ), ಉಪಾಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ‘ಅ’
ಕೋಟೇಶ್ವರ-ಅಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ‘ಅ’, ಉಪಾಧ್ಯಕ್ಷ ಸ್ಥಾನ: ಸಾಮಾನ್ಯ (ಮಹಿಳೆ)
ಬೀಜಾಡಿ-ಅಧ್ಯಕ್ಷ ಸ್ಥಾನ: ಸಾಮಾನ್ಯ (ಮಹಿಳೆ), ಉಪಾಧ್ಯಕ್ಷ ಸ್ಥಾನ: ಸಾಮಾನ್ಯ (ಮಹಿಳೆ)
ಕುಂಭಾಶಿ-ಅಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ‘ಬ’ (ಮಹಿಳೆ), ಉಪಾಧ್ಯಕ್ಷ ಸ್ಥಾನ: ಸಾಮಾನ್ಯ
ತೆಕ್ಕಟ್ಟೆ-ಅಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ‘ಅ’ (ಮಹಿಳೆ), ಉಪಾಧ್ಯಕ್ಷ ಸ್ಥಾನ: ಸಾಮಾನ್ಯ
ಬೇಳೂರು-ಅಧ್ಯಕ್ಷ ಸ್ಥಾನ: ಸಾಮಾನ್ಯ (ಮಹಿಳೆ), ಉಪಾಧ್ಯಕ್ಷ ಸ್ಥಾನ: ಸಾಮಾನ್ಯ
ಕೆದೂರು-ಅಧ್ಯಕ್ಷ ಸ್ಥಾನ: ಸಾಮಾನ್ಯ (ಮಹಿಳೆ), ಉಪಾಧ್ಯಕ್ಷ ಸ್ಥಾನ: ಸಾಮಾನ್ಯ (ಮಹಿಳೆ)
ಕಾಳಾವರ-ಅಧ್ಯಕ್ಷ ಸ್ಥಾನ: ಸಾಮಾನ್ಯ (ಮಹಿಳೆ), ಉಪಾಧ್ಯಕ್ಷ ಸ್ಥಾನ: ಸಾಮಾನ್ಯ
ಹೊಂಬಾಡಿ-ಮಂಡಾಡಿ-ಅಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ‘ಅ’ , ಉಪಾಧ್ಯಕ್ಷ ಸ್ಥಾನ: ಸಾಮಾನ್ಯ (ಮಹಿಳೆ)
ಮೊಳಹಳ್ಳಿ-ಅಧ್ಯಕ್ಷ ಸ್ಥಾನ: ಸಾಮಾನ್ಯ (ಮಹಿಳೆ), ಉಪಾಧ್ಯಕ್ಷ ಸ್ಥಾನ: ಸಾಮಾನ್ಯ
ಹಾರ್ದಳ್ಳಿ ಮಂಡಳ್ಳಿ-ಅಧ್ಯಕ್ಷ ಸ್ಥಾನ: ಸಾಮಾನ್ಯ, ಉಪಾಧ್ಯಕ್ಷ ಸ್ಥಾನ: ಸಾಮಾನ್ಯ (ಮಹಿಳೆ)
ಹಾಲಾಡಿ-ಅಧ್ಯಕ್ಷ ಸ್ಥಾನ: ಅನುಸೂಚಿತ ಜಾತಿ (ಮಹಿಳೆ), ಉಪಾಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ಅ
ಹೆಂಗವಳ್ಳಿ-ಅಧ್ಯಕ್ಷ ಸ್ಥಾನ: ಸಾಮಾನ್ಯ, ಉಪಾಧ್ಯಕ್ಷ ಸ್ಥಾನ: ಅನುಸೂಚಿತ ಜಾತಿ
ಅಮಾಸೆಬೈಲು-ಅಧ್ಯಕ್ಷ ಸ್ಥಾನ: ಸಾಮಾನ್ಯ, ಉಪಾಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ‘ಬ’ (ಮಹಿಳೆ)
ಇಡೂರು ಕುಂಜ್ಞಾಡಿ-ಅಧ್ಯಕ್ಷ ಸ್ಥಾನ: ಸಾಮಾನ್ಯ, ಉಪಾಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ‘ಅ’ (ಮಹಿಳೆ)
ಹೊಸಾಡು-ಅಧ್ಯಕ್ಷ ಸ್ಥಾನ: ಅನುಸೂಚಿತ ಜಾತಿ (ಮಹಿಳೆ), ಉಪಾಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ಅ
ಕಟ್‍ಬೇಲ್ತೂರು-ಅಧ್ಯಕ್ಷ ಸ್ಥಾನ: ಸಾಮಾನ್ಯ, ಉಪಾಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ‘ಅ’ (ಮಹಿಳೆ)
ಗುಲ್ವಾಡಿ-ಅಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ‘ಬ’, ಉಪಾಧ್ಯಕ್ಷ ಸ್ಥಾನ: ಅನುಸೂಚಿತ ಜಾತಿ (ಮಹಿಳೆ)
ಯಡಮೊಗೆ-ಅಧ್ಯಕ್ಷ ಸ್ಥಾನ: ಸಾಮಾನ್ಯ, ಉಪಾಧ್ಯಕ್ಷ ಸ್ಥಾನ: ಅನುಸೂಚಿತ ಪಂಗಡ ಮಹಿಳೆ
74 ಉಳ್ಳೂರು-ಅಧ್ಯಕ್ಷ ಸ್ಥಾನ: ಸಾಮಾನ್ಯ, ಉಪಾಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ‘ಅ’ (ಮಹಿಳೆ)
ಕಂದಾವರ-ಅಧ್ಯಕ್ಷ ಸ್ಥಾನ: ಅನುಸೂಚಿತ ಜಾತಿ, ಉಪಾಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ‘ಅ’ (ಮಹಿಳೆ)
ಗೋಪಾಡಿ-ಅಧ್ಯಕ್ಷ ಸ್ಥಾನ: ಸಾಮಾನ್ಯ (ಮಹಿಳೆ), ಉಪಾಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ‘ಅ’
ಕೊರ್ಗಿ-ಅಧ್ಯಕ್ಷ ಸ್ಥಾನ:ಸಾಮಾನ್ಯ, ಉಪಾಧ್ಯಕ್ಷ ಸ್ಥಾನ: ಅನುಸೂಚಿತ ಜಾತಿ (ಮಹಿಳೆ)
ಗಂಗೊಳ್ಳಿ-ಅಧ್ಯಕ್ಷ ಸ್ಥಾನ: ಹಿಂದುಳಿದ ವರ್ಗ ‘ಅ’ (ಮಹಿಳೆ), ಉಪಾಧ್ಯಕ್ಷ ಸ್ಥಾನ: ಸಾಮಾನ್ಯ

45 ಗ್ರಾಮ ಪಂಚಾಯತಿಗಳ ಪೈಕಿ ಅಧ್ಯಕ್ಷ ಸ್ಥಾನ- ಅನುಸೂಚಿತ ಜಾತಿ 3 (2), ಅನುಸೂಚಿತ ಪಂಗಡ-1(1) ಹಿಂದುಳಿದ ವರ್ಗ ಅ-12(6),ಹಿಂದುಳಿದ ವರ್ಗ ಬ-3(2), ಸಾಮಾನ್ಯ- 26(12) ಒಟ್ಟು 45(23)
45 ಗ್ರಾಮ ಪಂಚಾಯತಿಗಳ ಪೈಕಿ ಉಪಾಧ್ಯಕ್ಷ ಸ್ಥಾನ-ಅನುಸೂಚಿತ ಜಾತಿ 3 (2), ಅನುಸೂಚಿತ ಪಂಗಡ-1(1) ಹಿಂದುಳಿದ ವರ್ಗ ಅ-12(6),ಹಿಂದುಳಿದ ವರ್ಗ ಬ-3(2), ಸಾಮಾನ್ಯ-26 (12)

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಸಹಾಯಕ ಆಯುಕ್ತರಾದ ಕೆ.ರಾಜು, ತಾಂತ್ರಿಕ ಅಧಿಕಾರಿ ಮಂಜುನಾಥ ಆನಂದ್, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್, ತಹಶೀಲ್ದಾರ್ ಆನಂದಪ್ಪ ನಾಯಕ್, ತಾಂತ್ರಿಕ ನಿರ್ದೇಶಕರುಗಳು ಉಪಸ್ಥಿತರಿದ್ದರು.

Comments are closed.