ಕರಾವಳಿ

ದ.ಕ.ಜಿಲ್ಲೆ : ಬಿಎಸ್‍ಎನ್‍ಎಲ್ ನೂತನ ಜಿಎಂ ಅಧಿಕಾರ ಸ್ವೀಕಾರ

Pinterest LinkedIn Tumblr

ಮಂಗಳೂರು: ಬಿ.ಎಸ್.ಎನ್.ಎಲ್. ಟೆಲಿಕಾಂ ವೃತ್ತ ದಕ್ಷಿಣ ಕನ್ನಡ, ಮಂಗಳೂರು ಇಲ್ಲಿನ ಪ್ರಧಾನ ವ್ಯವಸ್ಥಾಪಕರಾಗಿ ಎ.ಎಸ್ ಸುಕುಮಾರನ್ ಐ.ಟಿಎಸ್ ಅವರು ಆಗಸ್ಟ್ 17 ರಂದು ಅಧಿಕಾರ ಸ್ವೀಕರಿಸಿದ್ದಾರೆ.

ಇವರು ಈ ಮೊದಲು ಕೇರಳದ ತ್ರಿಶೂರ್ ನಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿರುತ್ತಾರೆ.

Comments are closed.