ಕರಾವಳಿ

ನಾಳೆ ಸೂರ್ಯ ಗ್ರಹಣ ಹಿನ್ನೆಲೆ ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ತಡೆ ಇಲ್ಲ..!

Pinterest LinkedIn Tumblr

ಕುಂದಾಪುರ: ನಾಳೆ (ಭಾನುವಾರ) ನಡೆಯುವ ಸೂರ್ಯ ಗ್ರಹಣಕ್ಕಾಗಿ ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಯಾವುದೇ ತಡೆ ಇಲ್ಲ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತ್ತಗುಂಡಿ ತಿಳಿಸಿದ್ದಾರೆ.

ಪ್ರತಿ ದಿನದಂತೆ ಸರ್ಕಾರದ ನಿರ್ದೇಶನದಂತೆ ಭಕ್ತರಿಗೆ ಅವಕಾಶ ನೀಡಲಾಗುವುದು. ಗ್ರಹಣಕ್ಕೆ ಸಂಬಂಧಿಸಿದ ಧಾರ್ಮಿಕ ಕಾರ್ಯಕ್ರಮ ಹಾಗೂ ರುದ್ರಾಭಿಷೇಕ ವನ್ನು ಕ್ಷೇತ್ರದ ಅರ್ಚಕರು ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Comments are closed.