ಕರಾವಳಿ

ಕಟೀಲು ಬ್ರಹ್ಮಕಲಶೋತ್ಸವ : ಬಂಟ್ಸ್‌ ಹಾಸ್ಟೇಲ್‌ನಿಂದ ಕಟೀಲ್‌ಗೆ ಹೊರೆಕಾಣಿಕೆ ಮೆರವಣಿಗೆ

Pinterest LinkedIn Tumblr

ಮಂಗಳೂರು: ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಬಂಟರ ಯಾನೆ ನಾಡವರ ಮಾತೃ ಸಂಘ ಮತ್ತು ಗಣೇಶೋತ್ಸವ ಸಮಿತಿ ಓಂಕಾರ ನಗರ ಬಂಟ್ಸ್ ಹಾಸ್ಟೆಲ್ ವತಿಯಿಂದ ಹೊರೆಕಾಣಿಕೆ ಬಂಟ್ಸ್ ಹಾಸ್ಟೆಲ್ ನಿಂದ ಶ್ರೀ ಕ್ಷೇತ್ರ ಕಟೀಲ್‌ಗೆ ತೆರಳಿತು.

ಈ ಸಂದರ್ಭದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಗೋಪಾಲ ಶೆಟ್ಟಿ, ಕೋಶಾಧಿಕಾರಿ ಕೆ.ಪಿ. ರೈ, ಜಯರಾಮ ಸಾಂತ, ಉಮೇಶ್ ರೈ ಪದವುಮೇಗಿನ ಮನೆ, ಸುಕೇಶ್ ಚೌಟ, ನಿತೇಶ್ ರೈ, ರಿತೇಶ್ ಶೆಟ್ಟಿ ಮತ್ತು ಬಂಟರ ಮಾತೃ ಸಂಘದ ಕಚೇರಿ ಸಿಬಂದಿಗಳು ಉಪಸ್ಥಿತರಿದ್ದರು.

Comments are closed.