Share Share on Facebook Share on Twitter Email ಉಡುಪಿ: ಉಡುಪಿ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳಿಗೆ ಅಕ್ಟೋಬರ್ 6 ರಿಂದ 21 ರ ವರೆಗೆ ಮಧ್ಯಂತರ ರಜೆಯನ್ನು ನಿಗದಿಪಡಿಸಲಾಗಿದೆ. ಅಕ್ಟೋಬರ್ 23 ರಿಂದ ಮಧ್ಯ ವಾರ್ಷಿಕ ಪರೀಕ್ಷೆಗಳು ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 0 Udupi Correspondent Website Prev Post ದುಬಾರಿ ದಂಡ. ಅನಗತ್ಯ ಕಿರುಕುಳ ನಿಲ್ಲಲಿ: ಕುಂದಾಪುರದಲ್ಲಿ ಆಟೋ, ವಾಹನ ಚಾಲಕರ ಪ್ರತಿಭಟನೆ 26/09/2019 Next Post ಪಡಿತರ ಚೀಟಿಗೆ ಇ-ಕೆವೈಸಿ ಅಪ್ಡೇಟ್ ಕಾರ್ಯ ಆರಂಭ 26/09/2019 Related Posts ಕುಂದಾಪುರದ ಶೆಟ್ರಕಟ್ಟೆ ತಿರುವಿನಲ್ಲಿ ಮತ್ತೊಂದು ಅಪಘಾತ | ಖಾಸಗಿ ಬಸ್ಗೆ ಮುಖಾಮುಖಿ ಢಿಕ್ಕಿ ಹೊಡೆದು ಬೈಕ್ ಸವಾರ ಯುವಕ ದಾರುಣ ಮೃತ್ಯು 24/01/2026 ಕಂಪೆನಿ ಸೆಕ್ರೆಟರಿ ಪ್ರವೇಶ ಪರೀಕ್ಷೆಯಲ್ಲಿ ಜನತಾ ಪಿ.ಯು ಕಾಲೇಜು ಹೆಮ್ಮಾಡಿ ರಾಜ್ಯಕ್ಕೆ ಪ್ರಥಮ ಸ್ಥಾನ: ಕೇವಲ ಒಂದೇ ಬ್ರಾoಚಿನ ದಾಖಲೆಯ 42 ವಿದ್ಯಾರ್ಥಿಗಳು ತೇರ್ಗಡೆ 24/01/2026 ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಬಿಜೆಪಿ ಬೈಂದೂರು ಮಂಡಲದ ನಿಕಟಪೂರ್ವಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಪಕ್ಷದಿಂದ ಉಚ್ಚಾಟನೆ! 22/01/2026 Comments are closed.
ಕುಂದಾಪುರದ ಶೆಟ್ರಕಟ್ಟೆ ತಿರುವಿನಲ್ಲಿ ಮತ್ತೊಂದು ಅಪಘಾತ | ಖಾಸಗಿ ಬಸ್ಗೆ ಮುಖಾಮುಖಿ ಢಿಕ್ಕಿ ಹೊಡೆದು ಬೈಕ್ ಸವಾರ ಯುವಕ ದಾರುಣ ಮೃತ್ಯು 24/01/2026
ಕಂಪೆನಿ ಸೆಕ್ರೆಟರಿ ಪ್ರವೇಶ ಪರೀಕ್ಷೆಯಲ್ಲಿ ಜನತಾ ಪಿ.ಯು ಕಾಲೇಜು ಹೆಮ್ಮಾಡಿ ರಾಜ್ಯಕ್ಕೆ ಪ್ರಥಮ ಸ್ಥಾನ: ಕೇವಲ ಒಂದೇ ಬ್ರಾoಚಿನ ದಾಖಲೆಯ 42 ವಿದ್ಯಾರ್ಥಿಗಳು ತೇರ್ಗಡೆ 24/01/2026
ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಬಿಜೆಪಿ ಬೈಂದೂರು ಮಂಡಲದ ನಿಕಟಪೂರ್ವಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಪಕ್ಷದಿಂದ ಉಚ್ಚಾಟನೆ! 22/01/2026
Comments are closed.