ಕರಾವಳಿ

ಪೂರ್ವಜರ ಆರೋಗ್ಯಕರ ಆಹಾರ ಪದ್ಧತಿ ಅನುಸರಿಸಿದರೆ ಆರೋಗ್ಯ ವೃದ್ಧಿ

Pinterest LinkedIn Tumblr

ನಮಸ್ಕಾರ ವೀಕ್ಷಕರೇ ಹಿಂದಿನ ಆಹಾರ ಪದ್ಧತಿ ಬದಲಾಗಿರುವುದರಿಂದ ಮತ್ತು ಜೀವನಶೈಲಿಯು ಬದಲಾಗಿರುವುದರಿಂದ ನಮ್ಮ ಆರೋಗ್ಯ ಕೂಡ ಆಗಾಗ ಕೇಳುತ್ತಲೇ ಇರುತ್ತದೆ ಇನ್ನು ಬರೀ ಜಂಕ್ ಫುಡ್ಗೆ ಮಾರಿ ಹೋಗಿರುವ ಇಂದಿನ ಸಮಾಜದಲ್ಲಿ ಎಷ್ಟೋ ಜನರು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಮತ್ತು ಸಕ್ಕರೆ ಕಾಯಿಲೆ ಮತ್ತು ತಲೆನೋವು ಹೊಟ್ಟೆ ನೋವು ಮುಂತಾದ ಕಾಯಿಲೆಗಳಿಗೆ ಮುಂದಾಗುತ್ತಾರೆ ಎನ್ನುವ ಈ ಎಲ್ಲ ಸಮಸ್ಯೆಗಳಿಗೂ ಒಂದೇ ಪರಿಹಾರವೆಂದರೆ ನಾವು ಮತ್ತೆ ನಮ್ಮ ಪೂರ್ವಜರು ತಮ್ಮ ಆರೋಗ್ಯ ಪದ್ಧತಿಯಲ್ಲಿ ಏನೇನು ಅಳವಡಿಸಿಕೊಂಡಿದ್ದರೂ ಅಂತಹ ಆರೋಗ್ಯಕರ ಆಹಾರಗಳನ್ನು ತೆಗೆದುಕೊಳ್ಳುವುದರಿಂದ ನಾವು ನಮ್ಮ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು.

ಮತ್ತು ನಮ್ಮ ದೇಹವನ್ನು ಸಲಿಲವಾಗಿ ಇಟ್ಟುಕೊಳ್ಳಬಹುದು ಮತ್ತು ನಿಮಗೆಲ್ಲರಿಗೂ ನುಗ್ಗೇಕಾಯಿ ಈ ತರಕಾರಿಯ ಬಗ್ಗೆ ನೀವು ಕೇಳಿರುತ್ತೀರಿ ಸ್ನೇಹಿತರೇ ಮತ್ತು ಇದನ್ನು ಸಾಮಾನ್ಯವಾಗಿ ಮನೆಗಳಲ್ಲಿ ಸಾಂಬಾರ್ ಮಾಡುವುದಕ್ಕೆ ಬಳಸುತ್ತಾರೆ ಎನ್ನುವ ನುಗ್ಗೆಕಾಯಿಯ ಜೊತೆ ಇರುವ ನುಗ್ಗೆ ಸೊಪ್ಪಿನ ಮಹತ್ವವನ್ನು ನಿಮಗೆ ತಿಳಿಸಿಕೊಡಲು ಬಂದಿದ್ದೇವೆ ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ ಅಥವಾ ಈ ಕೆಳಗೆ ನೀಡಿರುವ ವಿಡಿಯೊವನ್ನು ಮರೆಯದೆ ನೋಡಿ ಮತ್ತು ಶೇರ್ ಮಾಡಲು ಸಹ ಮರೆಯದಿರಿ .

ಹೌದು ಸ್ನೇಹಿತರೇ ನೀವೇನಾದರೂ ನುಗ್ಗೆ ಸೊಪ್ಪಿನ ಮಹತ್ವವನ್ನು ತಿಳಿದುಕೊಂಡರೆ ಖಂಡಿತವಾಗಿಯೂ ನೀವು ನಿಮ್ಮ ದಿನನಿತ್ಯದ ಆರೋಗ್ಯ ಪದ್ಧತಿಯಲ್ಲಿ ನುಗ್ಗೆ ಸೊಪ್ಪನ್ನು ಬಳಸುತ್ತೀರಾ . ನುಗ್ಗೆ ಸೊಪ್ಪನ್ನು ಸೇವಿಸುವುದರಿಂದ ಈ ಎಂಟು ರೋಗಗಳಿಂದ ದೂರವಿರಬಹುದು ಇನ್ನು ಇದರ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳೋಣ ಈ ಕೆಳಗೆ ಇರುವ ವಿಡಿಯೋವನ್ನು ನೋಡಿ .ನಿಮಗೆ ಆಗಾಗ ತಲೆ ಸುತ್ತು ಬರುತ್ತಿದ್ದರೆ ಅಥವಾ ನಿಶ್ಯಕ್ತಿಯಿಂದ ಬಳಲುತ್ತಿದ್ದರೆ ನಿಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲಿ ಅಥವಾ ನುಗ್ಗೆ ಸೊಪ್ಪನ್ನು ಬಳಸಿ ಅಥವಾ ನುಗ್ಗೆ ಸೊಪ್ಪಿನ ಜ್ಯೂಸನ್ನು ಮಾಡಿ ಕುಡಿಯಿರಿ ಆಗ ಈ ಕಾಯಿಲೆಯಿಂದ ನೀವು ದೂರ ಇರಬಹುದು ಮತ್ತು ನಿಮಗೆ ಒಂದೇ ಭಾಗದಲ್ಲಿ ತಲೆ ನೋಯುತ್ತಾ ಇದ್ದರೆ ನುಗ್ಗೆ ಸೊಪ್ಪಿನ ಜ್ಯೂಸ್ಗೆ ನಿಂಬೆ ಹಣ್ಣಿನ ರಸವನ್ನು ಹಿಂಡಿ ಕುಡಿಯುವುದರಿಂದ ಅರ್ಧ ತಲೆನೋವು ಸಹ ಮಾಯವಾಗುತ್ತದೆ.

ಇನ್ನು ಡಯಾಬಿಟಿಸ್ ಪೇಷೆಂಟ್ಗಳು ನುಗ್ಗೆ ಸೊಪ್ಪನ್ನು ಸೇವಿಸುವುದರಿಂದ ದೇಹದಲ್ಲಿ ಇನ್ಸುಲಿನ್ ಕಂಟೆಂಟ್ ಕೂಡ ಹೆಚ್ಚಾಗುತ್ತದೆ . ಹೆಂಗಸರುಗಳ ಮುಟ್ಟಿನಲ್ಲಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದರೆ ಅವರು ಸಹ ನುಗ್ಗೆ ಸೊಪ್ಪನ್ನು ತಿನ್ನುವುದರಿಂದ ಅವರಿಗೆ ಈ ಸಮಸ್ಯೆ ದೂರವಾಗುತ್ತದೆ .ಬಾಣಂತನ ಸಮಯದಲ್ಲಿ ಬಾಣಂತಿಯರಲ್ಲಿ ಹಾಲು ಹೆಚ್ಚಾಗಬೇಕೆಂದರು ನುಗ್ಗೆ ಸೊಪ್ಪನ್ನು ಬಳಸ

Comments are closed.