ಕರಾವಳಿ

ಕೇಂದ್ರ ಗೃಹ ಸಚಿವರ ಆಗಮನ : ಶಾಸಕ ಕಾಮಾತ್‌ರಿಂದ ಸಮಾವೇಶದ ಪೂರ್ವಭಾವಿ ತಯಾರಿ ಪರಿಶೀಲನೆ

Pinterest LinkedIn Tumblr

ಮಂಗಳೂರು : ಕೇಂದ್ರ ಮೈದಾನದಲ್ಲಿ ಇಂದು ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್ ಅವರು ಭಾಗವಹಿಸಲಿರುವ ಶಕ್ತಿ ಕೇಂದ್ರ ಪ್ರಮುಖರ ಸಮಾವೇಶದ ಪೂರ್ವಭಾವಿ ತಯಾರಿಯನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ಭೇಟಿ ನೀಡಿ ಪರಿಶೀಲಿಸಿದರು.

ನಂತರ ನಾಳಿನ ಕಾರ್ಯಕ್ರಮದ ವ್ಯವಸ್ಥೆಯ ಕುರಿತು ಚರ್ಚೆ ನಡೆಯಿತು.

ಈ ಸಂಧರ್ಭದಲ್ಲಿ ಬಿಜೆಪಿ ನಾಯಕರಾದ ನಿತಿನ್ ಕುಮಾರ್,ಗೋಪಾಲಕೃಷ್ಣ ಹೇರಳೆ,ಸತೀಶ್ ಕುಂಪ ಲ,ಸಂಜಯ್ ಪ್ರಭು,ಪ್ರಭಾ ಮಾಲಿನಿ,ನಮಿತ ಶ್ಯಾಮ್,ದಿವಾಕರ್ ಪಾಂಡೇಶ್ವರ, ರೂಪಾ.ಡಿ.ಬಂಗೇರ,ಜಯಂತಿ ಆಚಾರ್ಯ,ಮೀರಾ ಕರ್ಕೇರಾ, ಪೂರ್ಣಿಮಾ, ವಸಂತ್ ಜೆ ಪೂಜಾರಿ, ಅನಿಲ್ ರಾವ್, ಪೂಜಾ ಪೈ, ಮಂಜುಳಾ ಅನಿಲ್ ರಾವ್,ಪೂರ್ಣಿಮಾ ರಾವ್,ಸಂದೇಶ್ ಶೆಟ್ಟಿ ಉಪಸ್ಥಿತರಿದ್ದರು

Comments are closed.