ಸುವಾಸಿತ ಸಂಪಿಗೆ ಹೂವನ್ನು ದೇವರಿಗೆ ಹಾಗೂ ಹೆಣ್ಣು ಮಕ್ಕಳು ತಲೆಗೆ ಮೂಡಿಸಿಕೊಳ್ಳಲು ಬಳಸುತ್ತಾರೆ, ಸಂಪಿಗೆ ಹೂವಿನಲ್ಲಿ ಎರಡು ಬಗೆಯ ಸಂಪಿಗೆ ಒಂದು ಕೆಂಡಸಂಪಿಗೆ , ಎರಡನೆಯದು ಬಿಳಿ ಸಂಪಿಗೆ. ಸಂಪಿಗೆ ಹೂವು ಹಾಗೂ ಸಂಪಿಗೆ ಹೂವಿನ ಮರದ ಚಕ್ಕೆ ಔಷಧೀಯ ಗುಣಗಳು ತುಂಬಾ ಹೊಂದಿವೆ.
ಸಂಪಿಗೆ ಮರದ ಚಕ್ಕೆಯನ್ನು ಕಷಾಯ ಮಾಡಿ ಅದಕ್ಕೆ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಜ್ವರ ಕಡಿಮೆಯಾಗುತ್ತದೆ
ಸಂಪಿಗೆ ಹೂಗಳನ್ನು ಕುದಿಯುವ ನೀರಿನಲ್ಲಿ ಹಾಕಿ ಮುಚ್ಚಿಟ್ಟು ಅದು ತಣ್ಣಗಾದ ನಂತರ ನೀರನ್ನು ಸೇವಿಸಿದರೆ ಬಟ್ಟೆಯಲ್ಲಿ ಆಗುವಂತಹ ಉರಿಯನ್ನು ಕಡಿಮೆ ಮಾಡಬಹುದು.
ಸಂಪಿಗೆ ಹೂವನ್ನು ಜೀರಿಗೆ ಪುಡಿ ಜೊತೆ ಸೇವಿಸಿದರೆ ಹೆಚ್ಚು ಹೊಟ್ಟೆ ನೋವು ಕಡಿಮೆಯಾಗುತ್ತದೆ
ಸಂಪಿಗೆ ಹೂವಿನಿಂದ ತಯಾರಿಸಿದ ಎಣ್ಣೆಯನ್ನು ತಲೆ ಹಾಕುವುದರಿಂದ ತಲೆನೋವು ಹಾಗೂ ದೇಹದಲ್ಲಿ ಆಗುವಂತಹ ನೋವಿಗೆ ಇದು ಒಂದು ರಾಮಬಾಣವಾಗಿದೆ
ಹೆಣ್ಣು ಮಕ್ಕಳ ಮುಟ್ಟಿನ ಸಮಯದಲ್ಲಿ ಕಡಿಮೆ ರಕ್ತಸ್ರಾವ ಆಗುತ್ತಿದ್ದರೆ ಸಂಪಿಗೆ ಮರದ ಚಕ್ಕೆಯನ್ನು ರಸ ಮಾಡಿ ಜೀರಿಗೆ ಪುಡಿಯನ್ನು ಹಾಗು ಸಕ್ಕರೆಯನ್ನು ಸೇರಿಸಿ ಸೇವಿಸುವುದರಿಂದ ರಕ್ತ ಸ್ರಾವ ಸರಿಯಾದ ಪ್ರಮಾಣದಲ್ಲಿ ಆಗುತ್ತದೆ.
ಸಂಪಿಗೆ ಹೂವನ್ನು ಕುದಿಯುವ ನೀರಿನಲ್ಲಿ ಹಾಕಿ ಆರಿದ ನಂತರ ಇದರಿಂದ ಕಟ್ಟಿಕೊಳ್ಳುವಂತಹ ಮೂತ್ರ ಸರಿಯಾಗಿ ಹೋಗುತ್ತದೆ.
ದಿನದಲ್ಲಿ ಯಾವುದಾದರೂ ಭಾಗದಲ್ಲಿ ದೊಡ್ಡ ಗಾಯವಾಗಿದ್ದರೆ ಸಂಪಿಗೆ ಮರದ ಚಕ್ಕೆ ಕಷಾಯ ನಿಂದ ಗಾಯವನ್ನು ತೊಳೆದರೆ ಗಾಯ ಬೇಗ ವಾಸಿಯಾಗುತ್ತದೆ ಸಾಧ್ಯತೆ ಕೂಡ ಇರುತ್ತದೆ.
ಪ್ರತಿ ದಿನದಲ್ಲಿ ಸಂಪಿಗೆ ಮರದ ಎಲೆಗಳನ್ನು ಬಿಸಿ ನೀರಿನಲ್ಲಿ ಹಾಕಿ ಆ ನೀರಿನಲ್ಲಿ ಕಾಲಿಟ್ಟು ಕೊಳ್ಳಬೇಕು ನಂತರ ಸಂಪಿಗೆ ಮತ್ತು ಬೀಜವನ್ನು ಅರೆದು ಹಿಮ್ಮಡಿಗೆ ಲೇಖನೆ ಮಾಡುವುದರಿಂದ ಹಿಮ್ಮಡಿ ಒಡೆಯುವುದನ್ನು ಸಂಪೂರ್ಣವಾಗಿ ಕಡೆ ನೋವು ಮಾಡಬಹುದು
Comments are closed.