ಕರಾವಳಿ

ಮಂಗನ ಓಡಿಸಲು ಹೋದ ವಿದ್ಯಾರ್ಥಿ ಬಾವಿಗೆ ಬಿದ್ದು ಸಾವು

Pinterest LinkedIn Tumblr

ಕುಂದಾಪುರ : ಕರ್ಕುಂಜೆ ಗ್ರಾಮ ಗುಡ್ರಿ ಬಳಿ ಬುಧವಾರ ತೋಟಕ್ಕೆ ಬಂದ ಮಂಗನ ಓಡಿಸುವಾಗ ಆವರಣವಿಲ್ಲದ ಬಾವಿಗೆ ವಿದ್ಯಾರ್ಥಿ ಬಿದ್ದು ಮೃತಪಟ್ಟಿದ್ದಾರೆ.

ವಂಡ್ಸೆ ಗ್ರಾಮ ನೆಂಪು ಸರ್ಕಾರಿ ಪದವಿಪೂರ್ವ ಕಾಲೇಜ್ ಎಸ್ಸೆಸ್‌ಎಲ್ಸಿ ವಿದ್ಯಾರ್ಥಿ ಕಿರಣ್ ಶೆಟ್ಟಿ(16) ಮೃತಪಟ್ಟ ವಿದ್ಯಾರ್ಥಿ.

ರಾಜೀವ ಶೆಟ್ಟಿ ಎಂಬವರ ಒಂದು ಗಂಡು ಹಾಗೂ ಒಂದು ಹಣ್ಣು ಮಕ್ಕಳಲ್ಲಿ ಕಿರಣ್ ಕೊನೆಯವನಾಗಿದ್ದು, ತೋಟಕ್ಕೆ ಬಂದ ಮಂಗಗಳ ಓಡಿಸುವಾಗ ಆವರಣವಿಲ್ಲದ ಬಾವಿಗೆ ಬಿದ್ದಿದ್ದಾನೆ. ಮನೆಯವರು ತೋಟದಲ್ಲಿ ಮಂಗನ ಓಡಿಸುತ್ತಿದ್ದ ಮಗ ಕಾಣೆಯಾಗಿರುವುದ ಗಮನಸಿ ಹುಡುಕಾಟ ನಡೆಸಿದಾಗ ವಿದ್ಯಾರ್ಥಿ ದೇಹ ಬಾವಿಯಲ್ಲಿ ಪತ್ತೆಯಾಗಿದೆ. ಕಂಡ್ಲೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗದೆ.

Comments are closed.