Share Share on Facebook Share on Twitter Email ಮಂಗಳೂರು, ಆಗಸ್ಟ್.10: ದ.ಕ. ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 11ರ ಶನಿವಾರದಂದು ದ.ಕ. ಜಿಲ್ಲೆಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗು ಪದವಿಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಡಾ.ಸಸಿಕಾಂತ್ ಸೆಂಥಿಲ್ ರಜೆ ಘೋಷಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ. 0 Sathish Kapikad Prev Post ಭಾರಿ ಮಳೆಗೆ ಕೊಟ್ಟಾರ ಚೌಕಿಯಲ್ಲಿ ಕೃತಕ ನೆರೆ : ಸ್ಥಳಕ್ಕೆ ಧಾವಿಸಿದ ಶಾಸಕ ವೇದವ್ಯಾಸ ಕಾಮತ್ರಿಂದ ಸಮಸ್ಯೆ ಪರಿಹಾರಕ್ಕೆ ಸೂಚನೆ 10/08/2018 Next Post ಅಷಾಢ ತಿಂಗಳಲ್ಲಿ ಆಚರಿಸುವ “ಆಟಿ ಅಮಾವಾಸ್ಯೆ”ಯ ವಿಶೇಷತೆ ಬಗ್ಗೆ ತಿಳಿಯಿರಿ….! 10/08/2018 Related Posts ಕೋಟೇಶ್ವರದ ‘ಕೊಡಿ ಹಬ್ಬ’: ಡಿ.4-5ರಂದು ರಥಬೀದಿ ರಸ್ತೆ,, ದೇವಸ್ಥಾನ ಆಸುಪಾಸು ರಸ್ತೆ ಬಂದ್- ಪಾರ್ಕಿಂಗ್ ಸ್ಥಳದಲ್ಲಿ ಬದಲಾವಣೆ! 02/12/2025 ‘ಕಾಂತಾರ’ದ ಬಾಲಪ್ರತಿಭೆ ಸಮೀಕ್ಷಾ ಸುರೇಶ್ ಹಕ್ಲಾಡಿಗೆ ಡಾ.ಶಿವರಾಮ ಕಾರಂತ ಬಾಲ ಪುರಸ್ಕಾರ 01/12/2025 ಕಾಪು: ಗೂಡ್ಸ್ ಟೆಂಪೋ ಪಲ್ಟಿಯಾಗಿ 5 ಮಂದಿ ದುರ್ಮರಣ, ಹಲವರಿಗೆ ಗಾಯ 30/11/2025 Comments are closed.
ಕೋಟೇಶ್ವರದ ‘ಕೊಡಿ ಹಬ್ಬ’: ಡಿ.4-5ರಂದು ರಥಬೀದಿ ರಸ್ತೆ,, ದೇವಸ್ಥಾನ ಆಸುಪಾಸು ರಸ್ತೆ ಬಂದ್- ಪಾರ್ಕಿಂಗ್ ಸ್ಥಳದಲ್ಲಿ ಬದಲಾವಣೆ! 02/12/2025
Comments are closed.