ಕರಾವಳಿ

ಮಂಗಳೂರಿನಿಂದ ಕಾರವಾರದವರೆಗೆ ಇಂದು ಸಮುದ್ರ ಪ್ರವೇಶ ನಿಷೇಧ

Pinterest LinkedIn Tumblr

ಮಂಗಳೂರು, ಜುಲೈ.14: ರಾಜ್ಯದ ಕರಾವಳಿ ಪ್ರದೇಶವಾದ ಮಂಗಳೂರಿನಿಂದ ಕಾರವಾರದವರೆಗೆ ಜು.14ರಂದು ರಾತ್ರಿ 11:30 ರವರೆಗೆ ಕಡಲ ತೀರದಲ್ಲಿ ತೀವ್ರ ಸ್ವರೂಪದ ಅಲೆಗಳ ಆರ್ಭಟವಿರುತ್ತದೆ. ಸುಮಾರು 10 ರಿಂದ 13 ಅಡಿಗಳವರೆಗೆ ಅಲೆಗಳು ಏಳಲಿದ್ದು, ಈ ಸಮಯದಲ್ಲಿ ಮೀನುಗಾರರು ಸಮುದ್ರವನ್ನು ಪ್ರವೇಶಿಸಲು ನಿಷೇಧಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Comments are closed.