ಕರಾವಳಿ

ಮೋದಿ ಸರಕಾರದಿಂದ ಜನರಿಗೆ ಕೇವಲ ಸುಳ್ಳು ಭರವಸೆ ಮಾತ್ರ: ಉಡುಪಿ ಕಾಂಗ್ರೆಸ್

Pinterest LinkedIn Tumblr

ಉಡುಪಿ: ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರದ, ನಾಲ್ಕು ವರುಷದ ಅಡಳಿತ ವೈಫಲ್ಯಗಳನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಉಡುಪಿಯ ಹುತಾತ್ಮ ಸೈನಿಕರ ಸ್ಮಾರಕದ ಎದುರುಗಡೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ,ಮೋದಿ ಸರ್ಕಾರದ ವಿರುದ್ದ ಘೋಷಣೆಗಳನ್ನ ಕೂಗಿದರು.

ಮೋದಿ ಸರ್ಕಾರ ಜನರಿಗೆ ಸುಳ್ಳು ಭರವಸೆಗಳ ನೀಡಿ ಜನರಿಗೆ ಮೋಸ ಮಾಡಿದೆ. ಬೇಲೆಯೇರಿಕೆಯನ್ನ ನಿಯಂತ್ರಿಸಲು ಸಾಧ್ಯ ವಿಲ್ಲದ ಸರ್ಕಾರ ಜನಸಾಮನ್ಯರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಆಕ್ರೋಷ ವ್ಯಕ್ತ ಪಡಿಸಿದರು.

Comments are closed.